ಸರಕಾರಿ ಪ್ರೌಢಶಾಲೆ ಪೆರಡಾಲ ದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ವನ್ನು ಬದಿಯಡ್ಕ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾಂತಾ ಉದ್ಘಾಟಿಸಿದರು.
ಮುಖ್ಯ ಶಿಕ್ಷಕ ರಾಜಗೋಪಾಲ ,ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ,ಪರಿಸರ ಕ್ಲಬ್ ಸಂಚಾಲಕ ಶ್ರೀಧರನ್ ಮುನಿಯೂರು,ಶಿಕ್ಷಕರಾದ ಚಂದ್ರಾವತಿ, ರಾಜೇಶ ಉಬ್ರಂಗಳ,ರತೀಶ್ ,ಗೈಡ್ಸ್ ವಿದ್ಯಾರ್ಥಿನಿ ತೇಜಸ್ವಿನಿ ನೇತೃತ್ವ ನೀಡಿದರು.
Comments
Post a Comment