- Get link
- X
- Other Apps
- Get link
- X
- Other Apps
ಉದ್ಯೋಗ ನೋಂದಣಿ ನವೀಕರಣ: ಅವಧಿ ವಿಸ್ತರಣೆ
ಕಾಸರಗೋಡು, ಜೂ.28: ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗ ನೋಂದಣಿ ನವೀಕರಣದ ಮತ್ತು ಅರ್ಹತಾಪತ್ರ ಪರಿಶೀಲನೆ ನಡೆಸುವ ಕಾಲಾವಧಿ ವಿಸ್ತರಿಸಲಾಗಿದೆ ಎಂದು ಹೊಸದುರ್ಗ ಉದ್ಯೋಗಾಧಿಕಾರಿ ತಿಳಿಸಿದರು. 2020 ಜ.1ರಿಂದ 2021 ಮೇ 31 ವರೆಗೆ ನೋಂದಣಿ ನವೀಕರಣ ನಡೆಸಬೇಕಾದ ಉದ್ಯೋಗಾರ್ಥಿಗಳು ಆಗಸ್ಟ್ 31 ವರೆಗೆ ನೋಂದಣಿ ನಡೆಸಬಹುದಾಗಿದೆ. 2013 ಮಾರ್ಚ್ ಯಾ ತದನಂತರ ನೋಂದಣಿ ನಡೆಸಬೇಕಿದ್ದ ಪರಿಶಿಷ್ಟ ಜಾತಿ-ಪಂಗಡ ಉದ್ಯೋಗಾರ್ಥಿಗಳು ಆ.31 ವರೆಗೆ ನೋಂದಣಿ ನಡೆಸಲು ಅವಕಾಶಗಳಿವೆ. ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳು ನವೀಕರಣ ಸಂಬಂಧ ಸದ್ರಿ ಜಾರಿಯಲ್ಲಿರುವ ಇತರ ಆದೇಶಗಳಲ್ಲಿ ಬದಲಾವಣೆಗಳಿಲ್ಲ. eemployment.kerala.gov.inಮೂಲಕ 2019 ಡಿ.20 ರಿಂದ ಆನ್ ಲೈನ್ ರೂಪದ ನೋಂದಣಿ, ಸರ್ಟಿಫಿಕೆಟ್ ಸೇರ್ಪಡೆ ನಡೆಸಿರುವ ಉದ್ಯೋಗಾರ್ಥಿಗಳು ಆ.31 ವರೆಗೆ ಉದ್ಯೋಗ ವಿನಿಮಯ ಕೇಂದ್ರ ಮೂಲಕ ಯಾ
ಅಲ್ಲದೆ ತಾತ್ಕಾಲಿಕ ನೇಮಕಾತಿ ಲಭಿಸಿರುವ 2019 ಡಿ.20 ರಿಂದ ಡಿಸ್ ಚಾರ್ಜ್ ಸರ್ಟಿಫಿಕೆಟ್ ಹಾಜರುಪಡಿಸುವಿಕೆ ಸಾಧ್ಯವಾಗದೇ ಇರುವ ಉದ್ಯೋಗಾರ್ಥಿಗಳಿಗೆ ಆ.31 ವರೆಗೆ ಅವಧಿ ವಿಸ್ತರಿಸಲಾಗಿ
- Get link
- X
- Other Apps
Comments
Post a Comment