ಕೋ ಆಪ್ ಟೌನ್ ಬ್ಯಾಂಕ್ ವತಿಯಿಂದ ವಿದ್ಯಾರ್ಥಿನಿಗೆ ಮೊಬೈಲ್ ಫೋನ್

ಕಾಸರಗೋಡು : ವಿದ್ಯಾನಗರ ನೆಲ್ಕಲ ಕಾಲನಿಯ ಏಳನೇ ತರಗತಿಯ ವಿದ್ಯಾರ್ಥಿನಿ ಮೋನಿಶಾರಿಗೆ ಆನ್ ಲೈನ್ ಪಠ್ಯಕ್ಕಾಗಿ ಕಾಸರಗೋಡು ಕೋ ಆಪ್ ಟೌನ್ ಬ್ಯಾಂಕ್ ವತಿಯಿಂದ ಮೊಬೈಲ್ ಫೋನ್ ವಿತರಿಸಲಾಯಿತು. ಬ್ಯಾಂಕಿನ ಚೆಯರ್ ಮೇನ್ ನ್ಯಾಯವಾದಿ ಎ.ಸಿ.ಅಶೋಕ್ ಕುಮಾರ್ ಮೊಬೈಲ್ ಫೋನ್ ಹಸ್ತಾಂತರಿಸಿದರು.ನಿರ್ದೇಶಕರುಗಳಾದ ನ್ಯಾಯವಾದಿ ಕರುಣಾಕರನ್  ನಂಬ್ಯಾರ್, ಎನ್.ಸತೀಶನ್,ನಗರಸಭಾ ಕೌನ್ಸಿಲರ್ ಸವಿತಾ ಟೀಚರ್, ಅಧ್ಯಾಪಿಕೆಯರಾದ ಅನಿತಾ ಎನ್., ಉಷಾ ಎ., ಡಾ.ಸಂಧ್ಯಾ ಕುಮಾರಿ ಉಪಸ್ಥಿತರಿದ್ದರು.

Comments