ಬದಿಯಡ್ಕ ಪಂಚಾಯತ್ ಕೋವಿಡ್ ಚಾಲೆಂಜ್ ಫಂಡ್ ಪ್ರಾರಂಭ

 ಬದಿಯಡ್ಕ ಪಂಚಾಯತ್ ಕೋವಿಡ್ ಚಾಲೆಂಜ್ ಫಂಡ್ ಪ್ರಾರಂಭ

        ಬದಿಯಡ್ಕ  :  ಬದಿಯಡ್ಕ ಪಂಚಾಯತಿನಲ್ಲಿ ಕೋವಿಡ್ ರೋಗಿಗಳ ವೆಚ್ಚ ನಿರ್ವಹಿಸಲು ಬದಿಯಡ್ಕ ಆಡಳಿತ ಸಮಿತಿಯ ನೇತೃತ್ವದಲ್ಲಿ ಅಧ್ಯಕ್ಷರ ಹೆಸರಿನಲ್ಲಿ ಕೋವಿಡ್ ಚಾಲೆಂಜ ಫಂಡ್  ಬ್ಯಾಂಕ್ ಖಾತೆಯನ್ನು ಪ್ರಾರಂಭಿಸಲಾಯಿತು, ಕಾರ್ಯಕ್ರಮನ್ನು ಬದಿಯಡ್ಕ ಗ್ರಾಮ ಪಂಚಾಯತ ಅಧ್ಯಕ್ಷೆ ಶಾಂತ ಕಾರ್ಯಕ್ರಮವನ್ನು ಪ್ರಥಮ ದೇಣಿಗೆಯನ್ನು ಬದಿಯಡ್ಕಪಂಚಾಯತ್ ಮಾಜಿ ಅಧ್ಯಕ್ಷ ಮಾಯಿನ್ ಕೇಳೊಟರಿಂದ ಸ್ವೀಕರಿಸುವ ಮೂಲಕ ಉದ್ಘಾಟಿಸಿದರು, 
ಈ ಸಂದರ್ಭದಲ್ಲಿ  ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಾ ರವರು ಮಾತನಾಡಿ ಕೋರೋಣ ದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರೋಗಿಗಳ ಚಿಕಿತ್ಸೆ ಗೆ ನಮ್ಮಿಂದಾಗುವ ಸಹಾಯವನ್ನು ಚಾಲೆಂಜ್ ಫಂಡ್ ಗೆ ನೀಡಿ ಸಹಕರಿಸಬೇಕಾಗಿ ವಿನಂತಿಸಿದರು. ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷ ಎಂ ಅಬ್ಬಾಸ್, ಸ್ಥಾಯಿ ಸಮಿತಿಯ ಅಧ್ಯಕ್ಷ ರವಿಕುಮಾರ್ ರೈ, ಕಾರ್ಯದರ್ಶಿ ಪ್ರದೀಪ್, ಕಾಂಗ್ರೆಸ್ ಅಧ್ಯಾಪಕ ಸಂಘಟನೆಯ ನೇತಾರ ನಿರಂಜನ್ ರೈ ಪೆರಡಾಲ, ವಿವಿಧ ರಾಜಕೀಯ ಪಕ್ಷಗಳು ಪ್ರತಿನಿಧಿಗಳಾದ ಶ್ರೀ ಜಗನ್ನಾಥ್ ಶೆಟ್ಟಿ, ಪ್ರಕಾಶ್ ಅಮ್ಮಣ್ಣಯ, ಅವಿನಾಶ್ ರೈ, ಅನ್ವರ್ ಓಜೋನ್, ಮ್ಯಾಥ್ಯೂಸ್ ಉಪಸ್ಥಿತರಿದ್ದರು

Comments