ಇನ್ಸ್ ಸ್ಟ್ರಕ್ಟರ್ ಹುದ್ದೆ

ಇನ್ಸ್ ಸ್ಟ್ರಕ್ಟರ್ ಹುದ್ದೆ
ಕಾಸರಗೋಡು, ಜೂ.28: ಸೀತಾಂಗೋಳಿ ಸರಕಾರಿ ಐ.ಟಿ.ಐ.ಯಲ್ಲಿ ಡ್ರಾಫ್ಟ್ ಮೆನ್ ಸಿವಿಲ್, ಎಂಪ್ಲಾಯಿಬಿಲಿಟಿ ಸ್ಕಿಲ್ ಟ್ರೇಡ್ ಗಳಲ್ಲಿ ಅತಿಥಿ ಇನ್ಸ್ ಸ್ಟ್ರಕ್ಟರ್ ಹುದ್ದೆ ಬರಿದಾಗಿದೆ. ಆಸಕ್ತರು ಜು.1ರಂದು ಬೆಳಗ್ಗೆ 10 ಗಂಟೆಗೆ ಎ.ಕೆ.ಜಿ.ನಗರದಲ್ಲಿ ಚಟುವಟಿಕೆ ನಡೆಸುವ ಐ.ಟಿ.ಐ. ಕಚೇರಿಗೆ ಅಸಲಿ ಸರ್ಟಿಫಿಕೆಟ್, ತಲಾ ಒಂದು ನಕಲು ಸಹಿತ ಸಂದರ್ಶನಕ್ಕೆ ಹಾಜರಾಗಬಹುದು. ದೂರವಾಣಿ ಸಂಖ್ಯೆಗಳು: 9495194099, 9447474926. 

Comments