ಉಪನ್ಯಾಸಕ ಹುದ್ದೆ

ಉಪನ್ಯಾಸಕ ಹುದ್ದೆ 
ಕಾಸರಗೋಡು, ಜೂ.3: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ವಿವಿಧ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯಲಿದೆ.
ಕನ್ನಡ, ಸ್ಟಾಟಿಸ್ಟಿಕ್ಸ್, ಕಂಪ್ಯೂಟರ್ ಸಯನ್ಸ್, ಗಣಿತ, ಟ್ರಾವೆಲ್ಸ್ ಮತ್ತು ಟ್ಯೂರಿಸಂ ಮೆನೆಜ್ ಮೆಂಟ್ ಎಂಬ ವಿಷಯಗಳ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುವುದು. ಅರ್ಜಿಗಳನ್ನು ಜೂ.7ರ ಸಂಜೆ 5 ಗಂಟೆಗೆ ಮುಂಚಿತವಾಗಿgpmgcm2@gmail.comಎಂಬ ಈ ಮೇಲ್ ಯಾ ಕಾಲೇಜು ಕಚೇರಿಗೆ ನೇರವಾಗಿ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04998272670. 

Comments