ಕುಂಬಳೆಯಲ್ಲಿ ಮೈಸ್🌎🖥️ ಕಂಪ್ಯೂಟರ್ ಶಿಕ್ಷಣಕೇಂದ್ರದ ನೂತನ ಕಚೇರಿ ಉದ್ಘಾಟನೆ


 ಕುಂಬಳೆಯಲ್ಲಿ   ಮೈಸ್🌎🖥️   ಕಂಪ್ಯೂಟರ್ ಶಿಕ್ಷಣಕೇಂದ್ರದ ನೂತನ ಕಚೇರಿ ಉದ್ಘಾಟನೆ 
ಕಳೆದ 28 ವರುಷ ಗಳಿಂದ ಕುಂಬ್ಳೆ ಯಲ್ಲಿ ಕಾರ್ಯಾಚರಿಸುತ್ತಿರುವ ಕಂಪ್ಯೂಟರ್ ಶಿಕ್ಷಣ ಕೇಂದ್ರ ಮೈಸ್ ನ ನೂತನ ಕಚೇರಿಯು ಕುಂಬ್ಳೆ ಯ ಹೃದಯಭಾಗದಲ್ಲಿರುವ ವ್ಯಾಪಾರಿ ಭವನದ ಹತ್ತಿರದಲ್ಲಿರುವ ಯಲ್ ಯಸ್ ಕೊಂಪ್ಲೆಕ್ಸ್ ನಲ್ಲಿ ಕಾರ್ಯಾರಂಭಗೊಂಡಿತು.
ಬ್ರಹ್ಮಶ್ರೀ ಭಾರ್ಗವ ದಡ್ದಂಗಡಿ ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಸ್ಥೆಯ ನಿರ್ದೇಶಕ ಆನಂತ ನಾರಾಯಣ ಪದಕಣ್ಣಾಯ, ಅಂಗಡಿಮೊಗರು ಶಾಲೆಯ ಅಧ್ಯಾಪಕ ರವಿಶಂಕರ ನೆಗಳಗುಳಿ, ಸಂಸ್ಥೆಯ ಮುಖ್ಯಸ್ಥೆ ಸುಜಾತ ಶೆಟ್ಟಿ, ಉದ್ಯಮಿ ವೇಣು ಉಪಸ್ತಿತರಿದ್ದರು.
ಈ ವರುಷದ ಪ್ರವೇಷ ಪ್ರಾರಂಭಗೊಂಡಿತು.

Comments