- Get link
- X
- Other Apps
- Get link
- X
- Other Apps
ವ್ಯಾಪಾರಿಗಳ ಪ್ರತಿಭಟನೆಗೆ KVVES ರಾಜ್ಯ ಯೂತ್ ವಿಂಗ್ ಕರೆ.
ಬದಿಯಡ್ಕ:14 ವ್ಯಾಪಾರ ಸಂಸ್ಥೆಗಳ ವ್ಯಾಪಾರಿಗಳ ಸಂಕಷ್ಟವನ್ನು ಸರಕಾರಕ್ಕೆ ತಿಳಿಸುವುದಕ್ಕಾಗಿ ನಾಳೆ ಬೆಳಿಗ್ಗೆ 10 ಗಂಟೆಗೆ ವ್ಯಾಪಾರಿಗಳು ತಮ್ಮ ತಮ್ಮ ಮನೆಯಂಗಳದಲ್ಲಿ ಘೋಷಣಾ ಫಲಕವನ್ನಿದಡಿದು ಪ್ರತಿಭಟನೆ ನಡೆಸುವುದಕ್ಕಾಗಿ K. V. V. E. S ನ ರಾಜ್ಯ ಯೂತ್ ವಿಂಗ್ ಆಹ್ವಾನ ನೀಡಿದೆ ಎಲ್ಲಾ ವ್ಯಾಪಾರಿಗಳು ಪ್ರತಿಭಟನೆಗಳಲ್ಲಿ ಭಾಗಿಗಳಾಗಿ ಅದರ photo ವನ್ನು ವಾಟ್ಸಪ್ಪ್ ಮೂಲಕ ಕಳುಹಿಸಿಕೊಡಬೇಕಾಗಿ ವಿನಂತಿ
ಘೋಷವಾಕ್ಯ :👇
*ತೆರೆದು ಕಾರ್ಯಾಚರಿಸದ ಅಂಗಡಿಗಳ ಬಾಡಿಗೆ, ವಿದ್ಯುತ್ ಬಿಲ್ ಮುಕ್ತವಾಗಿಸುವ ಕಾನೂನುಕ್ರಮ ಕೈಗೊಳ್ಳಿರಿ.
*ಲಾಕ್ ಡೌನ್ ಹೆಸರಲ್ಲಿ ವ್ಯಾಪಾರಿಗಳ ಮೇಲೆ ಪೊಲೀಸರು ನಡೆಸುವ (ಅತಿಕ್ರಮ )ದುಂಡಾವರ್ತನೆಯನ್ನು ತಡೆಯಿರಿ.
*ಲಾಕ್ ಡೌನ್ ಕಾಲಘಟ್ಟದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಆನ್ಲೈನ್ ವ್ಯಾಪಾರಕ್ಕೆ ನೀಡಿದ ಲೈಸನ್ಸ್ ನ್ನು ಹಿಂಪಡೆಯಿರಿ
*ಅಗತ್ಯ ವಸ್ತು ಗಳ ಅಂಗಡಿಗಳಿಗೆತೆರೆದು ಕಾರ್ಯಾಚರಿಸುವುದಕ್ಕೆ ಅನುಮತಿಸಿದಂತೆ ಇತರ ಅಂಗಡಿಗಳಿಗೂ ಕನಿಷ್ಠ ವಾರದಲ್ಲಿ 3 ದಿನ ತೆರೆದು ಕಾರ್ಯಾಚರಿಸುವುದಕ್ಕೆ ಅನುಮತಿ ನೀಡಿರಿ
*ಬ್ಯಾಂಕ್ ಸಾಲದ ಬಡ್ಡಿರಹಿತವಾಗಿ ಮೊರೊಂಟೋರಿಯಂ ಘೋಷಿಸಿ,MSME ಯೂನಿಟ್ ಗಳಿಗೆ ಸಹಾಯ ಒದಗಿಸಿದಂತೆ ವ್ಯಾಪಾರಿಗಳಿಗೂ ಸಹಕರಿಸಿರಿ
- Get link
- X
- Other Apps
Comments
Post a Comment