Interview on 19ರಂದು ಸಂದರ್ಶನ

Interview 
19ರಂದು ಸಂದರ್ಶನ 
ಕಾಸರಗೋಡು, ಮೇ 15: ದೇಲಂಪಾಡಿ ಗ್ರಾಮ ಪಂಚಾಯತ್ ನ ಅಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾಕ್ಟರ್ ಒಬ್ಬರ ಹುದ್ದೆ ಬರಿದಾಗಿದೆ.
 ಈ ಸಂಬಂಧ ಸಂದರ್ಶನ ಮೇ 19ರಂದು ಮಧ್ಯಾಹ್ನ 3 ಗಂಟೆಗೆ ಕೇಂದ್ರದ ಕಾರ್ಯಾಲಯದಲ್ಲಿ ಜರುಗಲಿದೆ. ದೂರವಾಣಿ ಸಂಖ್ಯೆ: 04994-271266. 

Comments