17ರಂದು ಸಂದರ್ಶನ


17ರಂದು ಸಂದರ್ಶನ 
ಕಾಸರಗೋಡು, ಮೇ 11 : ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಗ್ರೇಡ್ ಎರಡು, ಫಾರ್ಮಸಿಸ್ಟ್ ಗ್ರೇಡ್ ಎರಡು (ಎನ್.ಎಚ್.ಎಂ.ನೇಮಕಾತಿ) ಹುದ್ದೆಗಳು ಬರಿದಾಗಿವೆ. 
ಮೇ 17ರಂದು ಬೆಳಗ್ಗೆ 11 ಗಂಟೆಗೆ ಸಮುದಾಯ ಆರೋಗ್ಯ ಕೇಂದ್ರದ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ. ಪ್ರತಿ ಹುದ್ದೆಗೆ ಕೇರಳ ಪಿ.ಎಸ್.ಸಿ. ನೇಮಕಾತಿ ಮಾನದಂಡ ಪ್ರಕಾರದ ಶಿಕ್ಷಣಾರ್ಹತೆ ಅಗತ್ಯವಿದೆ. 

Comments