ಏಕಾಂಗಿಯಾಗಿರುವವರಿಗೆ ಪೊಲೀಸ್ ಸಹಾಯ ಹಸ್ತ


ಏಕಾಂಗಿಯಾಗಿರುವವರಿಗೆ ಪೊಲೀಸ್ ಸಹಾಯ ಹಸ್ತ  
ಏಕಾಂಗಿಯಾಗಿರುವವರಿಗೆ ಪೊಲೀಸ್ ಸಹಾಯ ಹಸ್ತ 

ಕಾಸರಗೋಡು, ಮೇ 9: ಏಕಾಂಗಿಯಾಗಿರುವವರಿಗೆ ಸಹಾಯ ಹಸ್ತ ದೊಂದಿಗೆ ಪೊಲೀಸ್ ಸಿಬ್ಬಂದಿ ರಂಗದಲ್ಲಿದ್ದಾರೆ. 
ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ಲು ಪೊಲೀಸ್ ಠಾಣೆ ವ್ಯಾಪ್ತಿಯ ಭೀಮನಡಿ ಪೇಟೆಯಲ್ಲಿ ಅನೇಕ ವರ್ಷಗಳಿಂದ ಏಕಾಂಗಿಯಾಗಿ ಬದುಕುತ್ತಿರುವ ಅನಿಯನ್ ಎಂಬವರು ಲಾಕ್ ಡೌನ್ ಹಿನ್ನೆಲೆಯಲ್ಲಿ ಹೋಟೆಲ್ ಗಳು ಮುಚ್ಚುಗಡೆಯಲ್ಲಿರುವ ಹಿನ್ನೆಲೆಯಲ್ಲಿ ಭೋಜನ ಸಿಗದೇ ಸಂಕಷ್ಟದಲ್ಲಿರುವುದನ್ನು ಅರಿತ ಎಸ್.ಐ. ಕೆ.ಪಿ.ರಮೇಶನ್ ಕೂವಪ್ಪಾರ ಅವರ ನೇತೃತ್ವದ ಪೊಲೀಸರು ಆಹಾರ ಪೊಟ್ಟಣ ವಿತರಿಸಿ ಸಹಾಯ ಒದಗಿಸಿದರು. 

Comments