- Get link
- X
- Other Apps
- Get link
- X
- Other Apps
ಕಾಸರಗೋಡು, ಮೇ 12 : ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆ ಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬ್ರ ಮೂಲಕ ಅಗತ್ಯದ ಸಾಮಾಗ್ರಿಗಳ ಆರ್ಡರ್ ನಡೆಸಬಹುದು.
20 ಕಿಲೋ ವರೆಗಿನ ಸಾಮಾಗ್ರಿಗಳನ್ನು, 10 ಕಿಮೀ ಸುತ್ತಳತೆ ಪ್ರದೇಶಗಳಿಗೆ ತಲಪಿಸಲಾಗುವುದು. 20 ಕಿಳೋ ವರೆಗಿನ ತೂಕದ ಸಾಮಾಗ್ರಿಗಳಿಗೆ 2 ಕಿಮೀ ಸುತ್ತಳತೆ ಪ್ರದೇಶಗಳಿಗೆ 40 ರೂ., 2 ಕಿಮೀ ನಿಂದ 5 ಕಿಮೀ ವರೆಗಿನ ಸುತ್ತಳತೆ ಪ್ರದೇಶಗಳಿಗೆ 60 ರೂ., 5 ಕಿಮೀ ನಿಂದ 10 ಕಿಮೀ ವರೆಗಿನ ಸುತ್ತಳತೆ ಪ್ರದೇಶಗಳಿಗೆ 100 ರೂ. ಡೆಲಿವರಿ ಶುಲ್ಕ ಪಡೆಯಲಾಗುವುದು.
- Get link
- X
- Other Apps
Comments
ನಿಜವಾಗಿಯೂ ಪ್ರಶಂಸನೀಯ...
ReplyDelete