ಲೈಫ್ ಸರ್ಟಿಫಿಕೆಟ್ ನವೆಂಬರ್ ತಿಂಗಳಲ್ಲಿ ಸಲ್ಲಿಸಿದರೆ ಸಾಕು
ಕಾಸರಗೋಡು, ಮೇ 24: ಲಾಕ್ ಡೌನ್ ಹಿನ್ನೆಲೆಯಲ್ಲಿ ಮಲಬಾರ್ ದೇವಸ್ವಂ ಬೋರ್ಡ್ ನಿಂದ ಪಿಂಚಣಿ ಪಡೆಯುತ್ತಿರುವ ಮಂದಿ ಪಿಂಚಣಿ ಪಡೆಯುವಿಕೆ ಮುಂದುವರಿಸುವ ನಿಟ್ಟಿನಲ್ಲಿ ಸಲ್ಲಿಸಬೇಕಿರುವ ಲೈಫ್ ಸರ್ಟಿಫಿಕೆಟ್ ನವೆಂಬರ್ ತಿಂಗಳಲ್ಲಿ ಸಲ್ಲಿಸಿದರೆ ಸಾಕು ಎಂದು ಬೋರ್ಡ್ ಕಾರ್ಯದರ್ಶಿ ತಿಳಿಸಿದರು.
Comments
Post a Comment