ಇಲೆಕ್ಟ್ರಿಕಲ್ ಇಂಜಿನಿಯರ್ ಹುದ್ದೆ

ಇಲೆಕ್ಟ್ರಿಕಲ್ ಇಂಜಿನಿಯರ್ ಹುದ್ದೆ 

ಕಾಸರಗೋಡು, ಮೇ 23: ತ್ರಿಸ್ತರ ಪಂಚಾಯತ್ ಗಳು ವಹಿಸಿಕೊಂಡು ನಡೆಸುವ ವಿದ್ಯುತ್ ಚಟುವಟಿಕೆಗಳ ನಿರ್ವಹಣೆಗೆ ಜಿಲ್ಲಾ ಪಂಚಾಯತ್ ಕಾರ್ಯಕಾರಿ ಇಂಜಿನಿಯರ್ ಸಂಚಾಲಕರಾಗಿರುವ ಮೂವರಿಗಿಂತ ಕಡಿಮೆಯಿಲ್ಲದ ಸಮಿತಿ ರಚಿಸಲಾಗುವುದು. ಈ ಸಮಿತಿಗೆ ಲೋಕೋಪಯೋಗಿ, ಕೇರಳ ರಾಜ್ಯ ಇಲೆಕ್ಟ್ರಿಸಿಟಿ ಬೋರ್ಡ್ ಇತ್ಯಾದಿಗಳಿಂದ ನಿವೃತ್ತರಾಗಿರುವ ಇಲೆಕ್ಟ್ರಿಕಲ್ ಇಂಜಿನಿಯರ್ಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಮೇ 24ರಂದು ಸಂಜೆ 5 ಗಂಟೆಗೆ ಮುಂಚಿತವಾಗಿa3divksdidew@gamil.comಎಂಬ ಈ ಮೇಲ್ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಕಾಸರಗೋಡು ಜಿಲ್ಲೆಯ ಮಂದಿಗೆ ಆದ್ಯತೆಯಿದೆ. ದೂರವಾಣಿ ಸಂಖ್ಯೆ: 04994-255250. 

Comments