ಕಿನ್ನಿಂಗಾರಿನಲ್ಲಿರುವ ಬಡ್ಸ್ ಸ್ಕೂಲ್ ಕಟ್ಟಡವನ್ನುಕೋವಿಡ್ ಕೇರ್ ಸೆಂಟರ್ ಆಗಿ ಸಜ್ಜಿಕರಣ

ಕಿನ್ನಿಂಗಾರಿನಲ್ಲಿರುವ ಬಡ್ಸ್ ಸ್ಕೂಲ್ ಕಟ್ಟಡವನ್ನು
ಕೋವಿಡ್ ಕೇರ್ ಸೆಂಟರ್ ಆಗಿ ಸಜ್ಜಿಕರಣ 
ಕೊರೋನಾ ಮಹಾಮಾರಿ ಬೆಳ್ಳೂರು ಪಂಚಾಯತಿನಲ್ಲಿಯೂ ದಿನಂಪ್ರತಿ ಹೆಚ್ಚುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಕಿನ್ನಿಂಗಾರಿನಲ್ಲಿರುವ ಬಡ್ಸ್ ಸ್ಕೂಲ್ ಕಟ್ಟಡವನ್ನು ಬೆಳ್ಳೂರು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಧರ ಎಂ , ಆರೋಗ್ಯ ಮತ್ತುವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಜಯ ಕುಮಾರ್ ಮತ್ತು ವಾರ್ಡ್ ಸದಸ್ಯೆ ಶ್ರೀಮತಿ ಗೀತಾ ಇವರ ನೇತೃತ್ವದಲ್ಲಿ ಓಂಕಾರ್ ಫ್ರೆಂಡ್ಸ್ ನೆಟ್ಟಣಿಗೆ ಇವರ ಸಹಕಾರದೊಂದಿಗೆ ಕೋವಿಡ್ ಕೇರ್ ಸೆಂಟರ್ ಆಗಿ ಸಜ್ಜೀಕರಿಸಲಾಯಿತು.

Comments