ಕವಿಇಂಚರ ವಾಟ್ಸಪ್ಪ್ ಗ್ರೂಪ್ ನ ಚಿತ್ರ -ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ

ಕವಿಇಂಚರ ವಾಟ್ಸಪ್ಪ್ ಗ್ರೂಪ್ ನ ಚಿತ್ರ -ಕವನ  ಸ್ಪರ್ಧೆಯ  ಫಲಿತಾಂಶ ಪ್ರಕಟ 

     ಉಪ್ಪಳ : ಕವಿಇಂಚರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಬೇಕೂರು. ಇದರ ವಾಟ್ಸಪ್ಪ್ ಗ್ರೂಪ್ ನಲ್ಲಿ ನಡೆದ ಚಿತ್ರ -ಕವನ ಸ್ಪರ್ಧೆಯು  ನಡೆಯಿತು. 
     ಕವಯತ್ರಿ ಶೋಭಾ ಕಾಟುಕುಕ್ಕೆ, ಪ್ರಥಮ. ರಾಜೇಂದ್ರೆ ಪ್ರಸಾದ್ ಎಕ್ಕಾರು. ಹಾಗೂ ಶ್ವೇತಾ ಕಜೆ ದ್ವಿತೀಯ. ಸವಿತಾ ರಾಮಕುಂಜೆ ತೃತೀಯ ಸ್ಥಾನ ಪಡೆದರು. ವನಿತಾ ಆರ್.ಶೆಟ್ಟಿ,  ಸಮ್ಯಕ್ತ್ ಜೈನ್  ಕಡಬ ಹಾಗು ದೀಕ್ಷಿತ ಆಚಾರ್ಯ ಹೊಸಂಗಡಿ ಇವರ ಕವನಗಳು ಮೆಚ್ಚುಗೆ ಪಡೆದ ಪ್ರಶಸ್ತಿಗೆ ಆಯ್ಕೆಯಾಯಿತು.  ವಿಜೇತರಿಗೆ ಕವಿಇಂಚರ ಬಳಗದಿಂದ ಪ್ರಶಸ್ತಿ, ಪ್ರಮಾಣ ಪತ್ರ ಹಾಗೂ ಭಾಗವಹಿಸಿದ ಎಲ್ಲಾ ಕವಿ -ಕವಯತ್ರಿಯರಿಗೆ ಅಭಿನಂದನಾ ಪತ್ರ ನೀಡಲಾಯಿತು. ಕವಿಇಂಚರ ಬಳಗದ ಸಂಸ್ಥಾಪನ ಅಧ್ಯಕ್ಷರಾದ ಬಾಲಕೃಷ್ಣ ಕೆ. ಎಸ್. ಬೇಕೂರು ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ರಿತೇಶ್ ಕಿರಣ್ ಕಾಟುಕುಕ್ಕೆ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ  ರಾದ  ಸುರೇಶ್ ಕುಮಾರ್ ಮಂಗಲ್ಪಾಡಿ ವಂದಿಸಿದರು.

Comments