ಅಭಿನಂದನೆ

ಮಾನ್ಯ: ಎಲ್. ಎಸ್. ಎಸ್  ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿಧ್ಯಾರ್ಥಿ ವೇತನಕ್ಕೆ  ಅರ್ಹರಾದ ಸನೇಶ್, ಅರ್ಪಿತ , ಧನುಷ್  ಇವರು ಮಾನ್ಯ ಜ್ಞಾನೋದಯ ಎ ಎಸ್ ಬಿ ಶಾಲೆ ವಿದ್ಯಾರ್ಥಿಗಳು. ಇವರನ್ನು ಶಾಲೆ ವ್ಯವಸ್ಥಾಪಕರು , ಶಿಕ್ಷಕರು ಮತ್ತು ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ.

Comments