ಕ್ಯಾಂಪ್ ಅಸಿಸ್ಟೆಂಟ್ ಹುದ್ದೆಗೆ ಸಂದರ್ಶನ

ಕ್ಯಾಂಪ್ ಅಸಿಸ್ಟೆಂಟ್ ಹುದ್ದೆ

-----------------------------------
ಕೇಪ್ ಸಂಸ್ಥೆಯ ವ್ಯಾಪ್ತಿಯಲ್ಲಿ ಚೀಮೇನಿಯಲ್ಲಿ ಚಟುವಟಿಕೆ
ನಡೆಸುತ್ತಿರುವ ತ್ರಿಕರಿಪುರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆ.ಟಿ.ಯು. ಅಂಗೀಕೃತ ಮೌಲ್ಯಮಾಪನ ಶಿಬಿರದಲ್ಲಿ ಒಂದು ಕ್ಯಾ ಂಪ್
ಅಸಿಸ್ಟೆಂಟ್ ಹುದ್ದೆ ಬರಿದಾಗಿದೆ. 179 ದಿನಗಳ ಅವಧಿಗೆ ದಿನವೇತನ ಕರಾರಿನ ಮೇರೆಗೆ ನೇಮಕಾತಿ ನಡೆಯಲಿದೆ. ಪದವಿ/ ಮೂರು
ವರ್ಷದ ಡಿಪ್ಲಮಾ ಅಲ್ಲದೆ ಕಂಪ್ಯೂಟರ್ ಪರಿಣತಿ ಇದಕ್ಕಿರುವ ಅರ್ಹತೆಯಾಗಿದೆ. ಆಸಕ್ತರು ಜು.23ರಂದು ಬೆಳಗ್ಗೆ 11 ಗಂಟೆಗೆ ಅಸಲಿ
ಅರ್ಹತಾಪತ್ರಗಳ ಸಹಿತ ಕಾಲೇಜಿನಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು. ದೂರವಾಣಿ ಸಂಖ್ಯೆ: 046722 250377.

Comments