ಕಗ್ಗಲ್ಲು ಕೋರೆ ಅನುಮತಿ ರದ್ದು !!

ಮಳೆ ಸುರಿಯುವ ವೇಳೆ ಕಗ್ಗಲ್ಲು ಕೋರೆ ಕಾಯಕ ಸಲ್ಲದು
ಮಳೆ ಸುರಿಯುತ್ತಿರುವ ವೇಳೆ ಕಗ್ಗಲ್ಲು ಕೋರೆಗಳಲ್ಲಿ ನಡೆಸಲಾಗುವ ಎಲ್ಲ ರೀತಿಯ ಉತ್ಖನನಗಳನ್ನು ನಿಲುಗಡೆ ಮಾಡಬೇಕು ಎಂದು ಮೈನಿಂಗ್ ಆಂಡ್ ಜಿಯಾಲಜಿ ಇಲಾಖೆಯ ಜಿಲ್ಲಾ ಜಿಯಾಲಜಿಸ್ಟ್ ತಿಳಿಸಿದರು. ಮಳೆಗಾಲದಲ್ಲಿ ಕೋರೆ ಮಾಲೀಕರು, ಉತ್ಖನನ ನಡೆಯುವ ಜಾಗಗಳಲ್ಲಿ ಅಪಾಯಗಳು ಸಂಭವಿಸದಂತೆ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳಬೇಕು. ಕೋರೆಗಳ ಸುತ್ತಲೂ ಬೇಲಿ ಸ್ಥಾಪನೆ ಸಹಿತ  ಸುರಕ್ಷಾ ಕ್ರಮಗಳನ್ನು ನಡೆಸಬೇಕು ಎಂದವರು ತಿಳಿಸಿದರು. 

Comments