ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ ಘೋಷಣೆ56 ಕಂಟೈನ್ಮೆಂಟ್ ಝೋನ್ಗಳು ಯವುದೆಲ್ಲಾ ??

ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ 56 ಕಂಟೈನ್ಮೆಂಟ್ ಝೋನ್ಗಳ ಘೋಷಣೆ


ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ 56 ಕಂಟೈನ್ಮೆಂಟ್
ಝೋನ್ಗಳನ್ನು ಶುಕ್ರವಾರ ಘೋಷಿಸಲಾಗಿದೆ.
--------------------------
ಅಜಾನೂರು ಗ್ರಾಮಪಂಚಾಯತ್ ನ 2,3,7 ನೇ ವಾರ್ಡ್, ಚೆಮ್ನಾಡ್ ಗ್ರಾಮಪಂಚಾಯತ್ ನ
8,9,12,19,22 ನೇ ವಾರ್ಡ್, ಚೆಂಗಳ ಗ್ರಾಮಪಂಚಾಯತ್ ನ 3,10, 17, 20,23ನೇ ವಾರ್ಡ್, ಕಾಞಂಗಾಡ್
ನಗರಸಭೆಯ 11,18,37,43 ನೇ ವಾರ್ಡ್, ಕಾಸರಗೋಡು ನಗರಸಭೆಯ 2,3,12,23,26ನೇ ವಾರ್ಡ್, ಕುಂಬಳೆ
ಗ್ರಾಮಪಂಚಾಯತ್ ನ 16,23,24 ನೇ ವಾರ್ಡ್, ಮಧೂರು ಗ್ರಾಮಪಂಚಾಯತ್ ನ 5,9,18ನೇ ವಾರ್ಡ್,
ಮಂಜೇಶ್ವರ ಗ್ರಾಮಪಂಚಾಯತ್ ನ 5,11,13,14 ನೇ ವಾರ್ಡ್, ಮಂಗಲ್ಪಾಡಿ ಗ್ರಾಮಪಂಚಾಯತ್ ನ 5,9,18,
ಮೊಗ್ರಾಲ್ ಪುತ್ತೂರು ಪಂಚಾಯತ್ ನ 2,9 ನೇ ವಾರ್ಡ್ , ಮುಳಿಯಾರು ಗ್ರಾಮಪಂಚಾಯತ್ ನ 13ನೇ ವಾರ್ಡ್,
ಪಡನ್ನ ಗ್ರಾಮಪಂಚಾಯತ್ ನ 12ನೇ ವಾರ್ಡ್, ಪಳ್ಳಿಕ್ಕರೆ ಗ್ರಾಮಪಂಚಾಯತ್ ನ 9,12,14ನೇ ವಾರ್ಡ್, ಪುಲ್ಲೂರು-
ಪೆರಿಯ ಗ್ರಾಮಪಂಚಾಯತ್ ನ 6,12 ನೇ ವಾರ್ಡ್, ತ್ರಿಕರಿಪುರ ಗ್ರಾಮಪಂಚಾಯತ್ ನ 15ನೇ ವಾರ್ಡ್, ಉದುಮಾ
ಗ್ರಾಮಪಂಚಾಯತ್ ನ 2,17ನೇ ವಾರ್ಡ್, ವರ್ಕಾಡಿ ಗ್ರಾಮಪಂಚಾಯತ್ ನ 1 ನೇ ವಾರ್ಡ್, ಬದಿಯಡ್ಕ
ಗ್ರಾಮಪಂಚಾಯತ್ ನ12ನೇ ವಾರ್ಡ್, ಮೀಂಜ ಗ್ರಾಮಪಂಚಾಯತ್ ನ 12,14ನೇ ವಾರ್ಡ್ , ಪನತ್ತಡಿ
ಗ್ರಾಮಪಂಚಾಯತ್ ನ 13, ಚೆರುವತ್ತೂರು ಗ್ರಾಮಪಂಚಾಯತ್ ನ 17, ಕಾರಡ್ಕ ಗ್ರಾಮಪಂಚಾಯತ್ ನ 5,9 ವಾರ್ಡ್
ಗಳು ಕಂಟೈನ್ಮೆಂಟ್ ಝೋನ್ ಗಳಾಗಿ ಘೋಷಣೆಗೊಂಡಿವೆ.

Comments