ಕಾಸರಗೋಡು ಜಿಲ್ಲೆಯಲ್ಲಿ 3638 ಮಂದಿ ನಿಗಾದಲ್ಲಿ

ಕಾಸರಗೋಡು ಜಿಲ್ಲೆಯಲ್ಲಿ 3638 ಮಂದಿ ನಿಗಾದಲ್ಲಿ    
ಕಾಸರಗೋಡು, ಜು. 30 : ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 3638 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ. 
                            ಮನೆಗಳಲ್ಲಿ 2629, ಸಾಂಸ್ಥಿಕವಾಗಿ 1009 ಮಂದಿ ನಿಗಾದಲ್ಲಿರುವರು. 391 ಮಂದಿ ನೂತನವಾಗಿ ನಿಗಾದಲ್ಲಿ ದಾಖಲಾಗಿದ್ದಾರೆ. 706 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 531 ಮಂದಿಯ ಫಲಿತಾಂಶ ಲಭಿಸಿಲ್ಲ. 

Comments