ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 3521 ಮಂದಿ ನಿಗಾದಲ್ಲಿ

ಕಾಸರಗೋಡು  ಜಿಲ್ಲೆಯಲ್ಲಿ ಶುಕ್ರವಾರ 3521 ಮಂದಿ ನಿಗಾದಲ್ಲಿ
ಕಾಸರಗೋಡು, ಜು. 31 : ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 3521 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. 
ಮನೆಗಳಲ್ಲಿ 2493 ಮಂದಿ, ಸಾಂಸ್ಥಿಕವಾಗಿ 1028 ಮಂದಿ ನಿಗಾದಲ್ಲಿರುವರು. 238 ಮಂದಿ ನೂತನವಾಗಿ ನಿಗಾ ಪ್ರವೇಶಿಸಿದ್ದಾರೆ. 29281 ಮಂದಿಯ ಸ್ಯಾಂಪಲ್ ತಪಾಸಣೆ ನಡೆಸಲಾಗಿದೆ. 715 ಮಂದಿಯ ಸ್ಯಾಂಪಲ್ ನೂತನವಾಗಿ ತಪಾಸಣೆಗೆ ಕಳುಹಿಸಲಾಗಿದೆ. 

Comments