ಮಾಸ್ಕ್ ಧರಿಸದೇ ಇದ್ದದ್ದಕ್ಕೆ 192 ಮಂದಿಗೆ ಕೇಸು ,ಲಾಕ್ ಡೌನ್ ಉಲ್ಲಂಘನೆ: 12 ಕೇಸು, ಕ್ವಾರೆಂಟೈನ್ ಉಲ್ಲಂಘನೆ: ಒಬ್ಬನ ವಿರುದ್ಧ ಕೇಸು , ലോക് ഡൗണ്‍ നിര്‍ദ്ദേശ ലംഘനം: 12 പേരെ അറസ്റ്റ് ചെയ്തു

ಮಾಸ್ಕ್ ಧರಿಸದೇ ಇದ್ದದ್ದಕ್ಕೆ 192 ಮಂದಿಗೆ ಕೇಸು ,ಲಾಕ್ ಡೌನ್ ಉಲ್ಲಂಘನೆ: 12 ಕೇಸು, ಕ್ವಾರೆಂಟೈನ್ ಉಲ್ಲಂಘನೆ: ಒಬ್ಬನ ವಿರುದ್ಧ ಕೇಸು , ലോക് ഡൗണ്‍ നിര്‍ദ്ദേശ ലംഘനം: 12 പേരെ അറസ്റ്റ് ചെയ്തു
 ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಜು.22ರಂದು ಕಾಸರಗೋಡು ಜಿಲ್ಲೆಯಲ್ಲಿ 192 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 14253 ಆಗಿದೆ. .
 ಲಾಕ್ ಡೌನ್ ಉಲ್ಲಂಘನೆ: 12 ಕೇಸು 
 ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಜು.22ರಂದು ಕಾಸರಗೋಡು ಜಿಲ್ಲೆಯಲ್ಲಿ 12 ಕೇಸುಗಳನ್ನು ದಾಖಲಿಸಲಾಗಿದೆ. 12 ಮಂದಿಯನ್ನು ಬಂಧಿಸಲಾಗಿದ್ದು, 3 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 1 ಕೇಸು, ಬದಿಯಡ್ಕ 1, ಮೇಲ್ಪರಂಬ 2, ಬೇಕಲ 2, ಹೊಸದುರ್ಗ 1, ಚಂದೇರ 2, ಚೀಮೇನಿ 1, ವೆಳ್ಳರಿಕುಂಡ್ 1, ಚಿತ್ತಾರಿಕಲ್ಲ್ 1 ಕೇಸುಗಳು ದಾಖಲಾಗಿವೆ.   
                           ಈ ಮೂಲಕ ಈ ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3191 ಆಗಿದೆ. 4229 ಮಂದಿಯನ್ನು ಬಂಧಿಸಲಾಗಿದ್ದು, 1289 ವಾಹನಗಳನ್ನು ವಶಪಡಿಸಲಾಗಿದೆ. 
     ಕ್ವಾರೆಂಟೈನ್ ಉಲ್ಲಂಘನೆ: ಒಬ್ಬನ ವಿರುದ್ಧ ಕೇಸು 
                                                          ಕ್ವಾರೆಂಟೈನ್ ಉಲ್ಲಂಘನೆ ನಡೆಸಿದ ಆರೋಪದಲ್ಲಿ ತೆಕ್ಕಿಲ್ ನಿವಾಸಿ ಸಾಲಿ ಎಂಬಾತನ ವಿರುದ್ಧ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕೇಸು ದಾಖಲಿಸಲಾಗಿದೆ. ಜು.18 ರಂದು ಶಿವಮೊಗ್ಗದಿಂದ ಊರಿಗೆ ಆಗಮಿಸಿದ್ದ ಈತನನ್ನು ಕ್ವಾರೆಂಟೈನ್ ನಲ್ಲಿ ಇರುವಂತೆ ಆದೇಶ ನೀಡಲಾಗಿತ್ತು. ಆದರೆ ಇದನ್ನು ಉಲ್ಲಂಘಿಸಿ ಮನೆಯಿಂದ ಹೊರಗಡೆ ಸಂಚಾರ ನಡೆಸಿದ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡು, ಸಾಂಸ್ಥಿಕ ನಿಗಾದಲ್ಲಿ ದಾಖಲಿಸಿದ್ದಾರೆ. 

ലോക് ഡൗണ്‍ നിര്‍ദ്ദേശ ലംഘനം: 12 പേരെ അറസ്റ്റ് ചെയ്തു

ലോക്് ഡൗണ്‍ നിര്‍ദ്ദേശ ലംഘനവുമായി ബന്ധപ്പെട്ട് ജില്ലയില്‍ ഇന്നലെ (ജൂലൈ 22)  12 പേരെ അറസ്റ്റ് ചെയ്തു.  മഞ്ചേശ്വരം (1), ബദിയഡുക്ക (1), മേല്‍പ്പറമ്പ (2), ബേക്കല്‍(2), ഹോസ്ദുര്‍ഗ് (1), ചന്തേര (2), ചീമേനി (1), വെള്ളരിക്കുണ്ട് (1), ചിറ്റാരിക്കാല്‍ (1) എന്നീ സ്റ്റേഷനുകളിലായി 12 കേസുകള്‍ രജിസ്റ്റര്‍ ചെയ്തു. മൂന്ന് വാഹനങ്ങള്‍ കസ്റ്റഡിയിലെടുത്തു. ഇതോടെ ഇതുവരെ രജിസ്റ്റര്‍ ചെയ്ത കേസുകളുടെ എണ്ണം  3191 ആയി. വിവിധ കേസുകളിലായി 4229 പേരെ അറസ്റ്റ് ചെയ്തു. 1284 വാഹനങ്ങള്‍ കസ്റ്റഡിയിലെടുത്തു

ക്വാറന്റൈന്‍ ലംഘനം: ഒരാള്‍ക്കെതിരെ കേസെടുത്തു

ക്വാറന്റൈന്‍ നിര്‍ദ്ദേശം ലംഘിച്ചതിന് തെക്കിലിലെ സാലിക്കെതിരെ പകര്‍ച്ച വ്യാധി നിയന്ത്രണ നിയമപ്രകാരം കേസെടുത്തു. ജൂലൈ 18 ന് ഷിമോഗയില്‍ നിന്നെത്തിയ ഇവര്‍ ക്വാറന്റൈനില്‍ കഴിയാതെ പുറത്തിറങ്ങി നടന്നത് ശ്രദ്ധയില്‍പ്പെട്ട പോലീസ് ഇവരെ സ്ഥാപന നിരീക്ഷണത്തിലേക്ക് മാറ്റി

Comments