ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 105 ಮಂದಿಗೆ ಕೋವಿಡ್ ಪಾಸಿಟಿವ್ , ಜಿಲ್ಲೆಯಲ್ಲಿ ನೂತನವಾಗಿ 3 ಕ್ಲಸ್ಟರ್ ಗಳ ರಚನೆ


ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 105 ಮಂದಿಗೆ ಕೋವಿಡ್ ಪಾಸಿಟಿವ್ , ಜಿಲ್ಲೆಯಲ್ಲಿ ನೂತನವಾಗಿ 3 ಕ್ಲಸ್ಟರ್ ಗಳ ರಚನೆ 
                                        ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 105 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 88 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಇವರಲ್ಲಿ 14 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ. 10 ಮಂದಿ ವಿದೇಶಗಳಿಂದ, 7 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 
                     ಸಂಪರ್ಕದಿಂದ ಸೋಂಕು 
                          ಕುಂಬಳೆ ಗ್ರಾಮ ಪಂಚಾಯತ್ ನ 22,27,27,31,27,33,33,18,21,19,26,19,45,45, 33( ಸಂಪರ್ಕಮೂಲ ಪತ್ತೆಯಾಗಿಲ್ಲ), 22, 49, ಉದುಮಾ ಗ್ರಾಮ ಪಂಚಾಯತ್ ನ 56, ಮಂಗಲ್ಪಾಡಿ ಗ್ರಾಮ ಪಂಚಾಯತ್ ನ 29, 50, 25,17, 21(ಸಂಪರ್ಕ ಮೂಲ ಪತ್ತೆಯಾಗಿಲ್ಲ),  ಕಾಞಂಗಾಡ್ ನಗರಸಭೆಯ 67,ಬದಿಯಡ್ಕ ಗ್ರಾಮಪಂಚಾಯತ್ ನ 27, 54, ಮಂಜೇಶ್ವರ ಗ್ರಾಮ ಪಂಚಾಯತ್ ನ 41, 40, ಅಜಾನೂರು ಗ್ರಾಮಪಂಚಾಯತ್ ನ 58,54, ಕಾರಡ್ಕ ಗ್ರಾಮಪಂಚಾಯತ್ ನ 43, ಚೆಮ್ನಾಡ್ ಗ್ರಾಮಪಂಚಾಯತ್ ನ 38, ಮಧೂರು ಗ್ರಾಮಪಂಚಾಯತ್ ನ 49(ಸಂಪ್ಕ ಮೂಲ ಪತ್ತೆಯಾಗಿಲ್ಲ.), 39,  ಪುತ್ತಿಗೆ ಪಂಚಾಯತ್ ನ 44, ಕುಂಬಡಾಜೆ ಪಂಚಾಯತ್ ನ 19, ಮೀಂಜಪಂಚಾಯತ್ ನ 60(ಸಂಪರ್ಕ ಮೂಲ ಪತ್ತೆಯಾಗಿಲ್ಲ), ಮಂಗಲ್ಪಾಡಿ ಪಂಚಾಯತ್ ನ 54(ಸಂಪರ್ಕ ಮೂಲ ಪತ್ತೆಯಾಗಿಲ್ಲ), 27, ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ನ 20,17, 35(ಸಂಪರ್ಕ ಮೂಲ 
p-6
ಪತ್ತೆಯಾಗಿಲ್ಲ.), ಕಾಸರಗೋಡು ನಗರಸಭೆಯ 65(ಸಂಪರ್ಕಮೂಲ ಪತ್ತೆಯಾಗಿಲ್ಲ), ಮಂಜೇಶ್ವರ ಪಂಚಾಯತ್ ನ 23, ವಲಿಯ ಪರಂಬಪಂಚಾಯತ್ ನ 35(ಸಂಪರ್ಕ ಮೂಲ ಪತ್ತೆಯಾಗಿಲ್ಲ.), ಕಯ್ಯೂರು-ಚೀಮೇನಿ ಪಂಚಾಯತ್ ನ 45,23, 34(ಸಂಪರ್ಕ ಮೂಲ ಪತ್ತೆಯಾಗಿಲ್ಲ.), ಬೆಳ್ಳೂರು ಪಂಚಾಯತ್ ನ 45, ವರ್ಷದ ಪುರುಷರು. 
                           ಪಿಲಿಕೋಡ್ ಗ್ರಾಮಪಂಚಾಯತ್ ನ 24, ಪೆರಿಯ ಗ್ರಾಮಪಂಚಾಯತ್ ನ 23, ಪಳ್ಳಿಕ್ಕರೆ ಗ್ರಾಮಪಂಚಾಯತ್ ನ 42,21, ಬದಿಯಡ್ಕ ಗ್ರಾಮಪಂಚಾಯತ್ ನ 47,85,53, ಮಂಜೇಶ್ವರ ಗ್ರಾಪಂಚಾಯತ್ ನ 50,45 (ಸಂಪರ್ಕ ಮೂಲ ಪತ್ತೆಯಾಗಿಲ್ಲ.), ಕುಂಬಳೆ ಗ್ರಾಮಪಂಚಾಯತ್ ನ 32,23, ಕಾಞಂಗಾಡ್ ನಗರಸಭೆಯ 34, 28(ಸಂಪರ್ಕ ಮೂಲ ಪತ್ತೆಯಾಗಿಲ್ಲ), ನೀಲೇಶ್ವರ ನಗರಸಭೆಯ 20,50, ಪನತ್ತಡಿ ಗ್ರಾಮಪಂಚಾಯತ್ ನ 25, 55, ಚೆಮ್ನಾಡ್ ಗ್ರಾಮಪಂಚಾಯತ್ ನ 35, ಕಯ್ಯೂರು-ಚೀಮೇನಿ ಪಂಚಾಯತ್ ನ 27, ಉದುಮಾ ಪಂಚಾಯತ್ ನ 22,27,44, ಅಜಾನೂರು ಪಂಚಾಯತ್ ನ 73, ಬೆಳ್ಳೂರು ಪಂಚಾಯತ್ ನ 24,17, ಕಾರಡ್ಕ ಪಂಚಾಯತ್ ನ 35, ಪುಲ್ಲೂರು-ಪೆರಿಯ ಪಂಚಾಯತ್ ನ 23, ತ್ರಿಕರಿಪುರ ಪಂಚಾಯತ್ ನ 39,  ವರ್ಷದ ಮಹಿಳೆಯರು. 
                             ಬೆಳ್ಳೂರು ಗ್ರಾಮಪಂಚಾಯತ್ ನ 2,16,3, ಕುಂಬಳೆ ಗ್ರಾಮಪಂಚಾಯತ್ ನ 8, ಕಯ್ಯೂರು-ಚೀಮೇನಿ ಪಂಚಾಯತ್ ನ 5, ಚೆಮ್ನಾಡ್ ಪಂಚಾಯತ್ ನ 4, ಬದಿಯಡ್ಕ ಪಂಚಾಯತ್ ನ 8, ಕಾರಡ್ಕ ಪಂಚಾಯತ್ ನ 2, ಉದುಮಾ ಪಂಚಾಯತ್ ನ 3,9,ವರ್ಷದ ಮಕ್ಕಳು. 
                          ವಿದೇಶಿಂದ ಬಂದವರು
                              ಕಿನಾನೂರು-ಕರಿಂದಳಂ ಪಂಚಾಯತ್ ನ 49, ಕೋಡೋಂ-ಬೇಳೂರು ಪಂಚಾಯತ್ ನ 53, ಮಂಗಲ್ಪಾಡಿ ಪಂಚಾಯತ್ನ 2, 25, 33, ಕಾಞಂಗಾಡ್ ನಗರಸಭೆಯ 20, 30,ಅಜಾನೂರು ಪಂಚಾಯತ್ ನ 29,30, ಮೀಂಜ ಪಂಚಾಯತ್ ನ 35 ವರ್ಷದ ಪುರುಷರು. 
                        ಇತರ ರಾಜ್ಯಗಳಿಂದ ಆಗಮಿಸಿದವರು
                               ಮಂಗಲ್ಪಾಡಿ ಪಂಚಾಯತ್ ನ 54,ವರ್ಕಾಡಿ ಪಂಚಾಯತ್ ನ 24, ಕುಂಬಳೆ ಪಂಚಾಯತ್ ನ 28, 28,30 ಕಾಞಂಗಾಡ್ ನಗರಸಭೆಯ 26 ವರ್ಷದ ಪುರುಷರು, 28 ವರ್ಷದ ಮಹಿಳೆ ಸೋಂಕು ಬಾಧಿತರು.
 ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ 3 ಕ್ಲಸ್ಟರ್ ಗಳ ರಚನೆ 
ಕಾಸರಗೋಡು, ಜು.25 : ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ 3 ಕ್ಲಸ್ಟರ್ ಗಳ ರಚನೆ ನಡೆಸಲಾಗಿದೆ. 
p-7                      ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕ್ಲಸ್ಟರ್ ರಚನೆ ನಡೆಸಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ರಚನೆಗೊಂಡಿರುವ ಕ್ಲಸ್ಟರ್ ಗಳ ಸಂಖ್ಯೆ 9 ಆಗಿದೆ.  
                       ಕ್ಲಸ್ಟರ್ ಗಳು, ನಡೆಲಾದ ತಪಾಸಣೆಗಳ ಸಂಖ್ಯೆ, ಖಚಿತಗೊಂಡಿರುವ ಕೇಸ್ ಗಳ ಸಂಖ್ಯೆ ಇಂತಿದೆ: 
1. ಕಾಸರಗೋಡು ಮಾರುಕಟ್ಟೆ (ಕ್ಲಸ್ಟರ್)-514 (ತಪಾಸಣೆ ಗಳ ಸಂಖ್ಯೆ),70 (ಖಚಿತಗೊಂಡ ಕೇಸ್ಗಳು-ಕೋವಿಡ್ ಪಾಸಿಟಿವ್.), 2. ಚೆಂಗಳ ಫ್ಯೂನರಲ್ ಕ್ಲಸ್ಟರ್-532,44, 3. ಮಂಗಲ್ಪಾಡಿ ಗ್ರಾಮಪಂಚಾಯತ್ 3ನೇ ವಾರ್ಡ್- 255,10, 4. ಮಂಜೇಶ್ವರ ಗ್ರಾಮಪಂಚಾಯತ್ ವಾರ್ಡ್ 11,12,13-249, 20, 5. ಕುಂಬಳೆ ಗ್ರಾಮಪಂಚಾಯತ್-204,24. 6. ನಾಟೆಕಲ್ಲ್-82,23., ನೀರ್ಚಾಲ್ 61,13., ಕುಂಬಳೆ ವಾರ್ಡ್ 1-195,28., ಚೆಂಗಳ ಮ್ಯಾರೇಜ್ ಕ್ಲಸ್ಟರ್-128, 43.  

Comments