ಮತಗಟ್ಟೆಗಳ ಸಿದ್ಧತೆ : ಪಕ್ಷಗಳ ಪ್ರತಿನಿಧಿಗಳ ಸಭೆ


ಮತಗಟ್ಟೆಗಳ ಸಿದ್ಧತೆ : ಪಕ್ಷಗಳ ಪ್ರತಿನಿಧಿಗಳ ಸಭೆ 
   

                             ಮುಂಬರುವ ಚುನಾವಣೆಯಲ್ಲಿ ಮತಗಟ್ಟೆಗಳ ಸಿದ್ಧತೆ ಸಂಬಂಧ ಅಂಗೀಕೃತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರುಗಿತು

                        ಸಂಬಂಧ ದೂರುಗಳಿದ್ದಲ್ಲಿ ಜೂ.27 ಸಂಜೆ 5 ಗಂಟೆಗೆ ಮುಂಚಿತವಾಗಿ ನೀಡುವಂತೆ ಸಭೆ ಆಗ್ರಹಿಸಿದೆ. ಜಿಲ್ಲೆಯಲ್ಲಿ ಈಗಿರುವ 968 ಮತಗಟ್ಟೆಗಳಲ್ಲದೆ 15 ಹೆಚ್ಚುವರಿ ಮತಗಟ್ಟೆಗಳನ್ನು ಸೇರಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಮತಗಟ್ಟೆಗಳ ಸಂಬಂಧ 60 ಸಲಹೆಗಳನ್ನು ಸಭೆ ಪರಿಶೀಲಿಸಿದೆ. 176 ಮಂದಿ ಮತದಾರರ ಪುನರ್ ಸೇರ್ಪಡೆ, 23 ಮತಗಟ್ಟೆಗಳ

Comments