- Get link
- X
- Other Apps
- Get link
- X
- Other Apps
ಟಿ.ಆರ್.ಕೆ. ಭಟ್ ಜಿ ಗೆ ಪ್ರಧಾನ ಮಂತ್ರಿ ಮೋದಿಜಿಯಿಂದ ಫೋನ್ ಕಾಲ್ !!!
ಸನ್ನಿವೇಶ :
ಬೆಳಿಗ್ಗೆ 9.05
ಬಿಜೆಪಿಯ ಹಿರಿಯ ನಾಯಕ ನಮ್ಮ ಗುರುಸ್ಥಾನೀಯರಾದ ಶ್ರೀ ಟಿ.ಆರ್. ಕೆ. ಭಟ್ ಅವರ ಸ್ವಗೃಹ -
ಮೊಬೈಲ್ ರಿಂಗ್ ಆಗುತ್ತೆ.
ಆ ಕಡೆಯಿಂದ -: ಹಲ್ಲೋ TRK ಭಟ್ ಜಿ ಹೇ ಕ್ಯಾ ?
TRK - ಜಿ. ಹಾಂ.ಆಪ್ ಕೋನ್ ?
: - ಮೈ ನರೇಂದ್ರ ಮೋದಿ
TRK- ಹೋ !ಆಪ್ ಮೋದಿ ಜಿ !
ಹಮರಾ ಪ್ರಧಾನ ಮಂತ್ರಿ ಜೀ !!.
ಬಹುತ್ ಕುಶಿ ಉವಾ
ಟಿ.ಆರ್. ಕೆ ಅವರಿಗೆ ಆಶ್ಚರ್ಯ
ಕುತೂಹಲ ! ಗಾಬರಿ III
ತಮ್ಮಂತಹ ಸಾಮಾನ್ಯರಿಗೆ ಕರೆದು ಮಾತನಾಡಿದ್ದು ಮೋದಿ ಜಿ. ವಿಶ್ವದ No.1 ನಾಯಕ.
ಮುಂದೆ ಮಾತುಕತೆ ಮುಂದುವರಿಯಿತು. ಒಟ್ಟು ಆರು ನಿಮಿಷಗಳ ಕಾಲ .
ಮೋದಿಜಿಯವರು ಭಟ್ ಜಿಯ ಆರೋಗ್ಯದ ಬಗ್ಗೆ ಸಮಾಜ ಸೇವೆಯ ಬಗ್ಗೆ ವಿಚಾರಿಸಿದರು.
ಮೋದಿಯವರ ಕೆಲಸದ ಬಗ್ಗೆ ಪ್ರಶಂಸೆ ಮಾಡಿದರು ಅದ್ಬುತ ಅಷ್ಟೂ ಒಳ್ಳೆ ಕೆಲಸ ಮಾಡುತ್ತಾ ಇದ್ದೀರಿ ತನಗೆ ಅದನ್ನು ನೋಡುವ ಕೇಳುವ ಭಾಗ್ಯ ಸಿಕ್ಕಿತು ಇನ್ನೂ ಮುಂದೆಯೂ ತಮಗೆ ದೇಶ ಸೇವೆ ಮಾಡುವ ಆಯುಷ್ಯ ಆರೋಗ್ಯ ದೇವರು ನೀಡಲಿಯೆಂದು ಹಾರೈಸಿದರು.
ಕೊನೆಗೆ
ಮೋದಿಜಿ- ಆಪ್ ಕಾ ಜೈಸೆ ಲೋಗ್ ಕಿ ಆಶೀರ್ವಾದ್ ಧನ್ಯವಾದ್ .
ಕೊವಿಡ್ ಕಾಲದಲ್ಲಿ ಹಿರಿಯರ ಕ್ಷೇಮ ವಿಚಾರಿಸುವ ಮೋದಿಜಿ ಕಾರ್ಯ ವೈಖರಿಯೇ ವಿಶಿಷ್ಟವಾದದ್ದು.
- Get link
- X
- Other Apps
Comments
Post a Comment