ಶಂಕರ_ಭಟ್ಟರು ಬೆಳೆದ ಕುಂಬಳಕಾಯಿಗಳು ಹಾಳಾಗವು: ಹಾರ್ಟಿ ಕಾಪ್ಮೂಲಕ ಸಂಗ್ರಹಕ್ಕೆ_ಕೃಷಿ_ಸಚಿವ ಆದೇಶ

https://www.youtube.com/channel/UC64_0ua1E3W5hfgpfxkQupQ    .. ಶಂಕರ_ಭಟ್ಟರು ಬೆಳೆದ *ಕುಂಬಳಕಾಯಿಗಳು* ಹಾಳಾಗವು: ಹಾರ್ಟಿ ಕಾಪ್
ಮೂಲಕ *ಸಂಗ್ರಹಕ್ಕೆ_ಕೃಷಿ_ಸಚಿವ ಆದೇಶ*-----------------------------------------------------
 ಬದಿಯಡ್ಕ ಗ್ರಾಮಪಂಚಾಯತ್ ನ ಬೈಕುಂಜೆ ನಿವಾಸಿ ಶಂಕರ ಭಟ್ ಅವರು ಕೃಷಿ ನಡೆಸಿದ 14 ಸಾವಿರ
ಕಿಲೋ ಕುಂಬಳಕಾಯಿ ಹಾಳಾಗುವ ಭೀತಿ ಬೇಡ. ಹಾರ್ಟಿ ಪಾರ್ಪ್ ಮೂಲಕ ಅವನ್ನು ಸಂಗ್ರಹಿಸಲು ಕೃಷಿ ಸಚಿವ ವಿ.ಎಸ್.ಸುನಿಲ್
ಕುಮಾರ್ ಆದೇಶ ನೀಡಿದ್ದಾರೆ. ಮಾರುಕಟ್ಟೆಯನ್ನು ಉದ್ದೇಶಿಸಿ ಕೃಷಿ ನಡೆಸಿದ್ದರೂ, ಲಾಕ್ ಡೌನ್ ಆದೇಶ ಜಾರಿಗೊಂಡ ಹಿನ್ನೆಲೆಯಲ್ಲಿ
ಏನುಮಾಡಬೇಕೆಂದು ತೋರದೆ ಶಂಕರ ಭಟ್ ಅವರು ಸಂಕಷ್ಟಕಕೊಳಗಾಗಿದ್ದರು ಎಂಬ ಬಗ್ಗೆ ಕೆಲವು ಸಾಮಾಜಿಕ ಜಾಲ ತಾಣಗಳು
ವರದಿ ಮಾಡಿದ್ದುವು. ಇದನ್ನು ಗಮನಿಸಿದ ಸಚಿವರು ನೇರವಾಗಿ ಈ ಬಗ್ಗೆ ಆದೇಶ ನೀಡಿದ್ದಾರೆ. ಪ್ರದಾನ ಕೃಷಿ ಅಧಿಕಾರಿ ಕೆ.ಸಜಿನಿ
ಮೋಳ್ ಅವರ ನೇತೃತ್ವದಲ್ಲಿ ಶಂಕರ ಭಟ್ಟರ ನಿವಾಸಕ್ಕೆ ತೆರಳಿದ ಸಿಬ್ಬಂದಿ ಈ ಸಂತೋಷ ಸುದ್ದಿಯನ್ನು ಮಾದ್ಯಮಕ್ಕೆ ತಿಳಿಸಿದ್ದಾರೆ*ವೀಕ್ಷಿಸಿ Fox24liveನೊಂದಿಗೆ*👏🏻

*Please Watch, 👍🏼, Share➡ and Subscribe our Channel for more Informations..*

*Fox24live*  news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ 🔔ಬಟನ್ ಒತ್ತಿ*  

*Fox24live*🦜 always with You👏🏻👏🏻💐

Comments