- Get link
- X
- Other Apps
- Get link
- X
- Other Apps
ಲಾಕ್ ಡೌನ್ ಆದೇಶ ಉಲ್ಲಂಘನೆ: ಕಾಸರಗೋಡು ಜಿಲ್ಲೆಯಲ್ಲಿ 39 ಕೇಸು
ದಾಖಲು
---------------------------------------------------
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಏ.10 ರಂದು 39 ಕೇಸುಗಳನ್ನು
ದಾಖಲಿಸಲಾಗಿದೆ. 79 ಮಂದಿಯನ್ನು ಬಂಧಿಸಲಾಗಿದೆ. 19 ವಾಹನಗಳನನು ವಶಪಡಿಸಲಾಗಿದೆ. ಮಂಜೇಶ್ವರ ಪೊಲೀಸ್
ಠಾಣೆಯಲ್ಲಿ 3 ಕೇಸುಗಳು, ಕುಂಬಳೆ 1, ಕಾಸರಗೋಡು 1, ವಿದ್ಯಾನಗರ 3, ಬದಿಯಡ್ಕ 2, ಆದೂರು 2, ಬೇಡಗಂ 1, ಮೇಲ್ಪರಂಬ 6,
ಬೇಕಲ 3, ಅಂಬಲತ್ತರ 1, ನೀಲೇಶ್ವರ 1, ಚಂದೇರ 3, ಚೀಮೇನಿ2, ವೆಳ್ಳರಿಕುಂಡ್ 2, ಚಿತ್ತಾರಿಕಲ್ಲ್ 2, ರಾಜಪುರಂ 6 ಕೇಸುಗಳನ್ನು
ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 699 ಕೇಸುಗಳನ್ನು ದಾಖಲಿಸಲಾಗಿದೆ. 1144 ಮಂದಿಯನ್ನು ಬಂಧಿಸಲಾಗಿದೆ. 423
ವಾಹನಗಳನ್ನು ವಶಪಡಿಸಲಾಗಿದೆ.*ವೀಕ್ಷಿಸಿ Fox24liveನೊಂದಿಗೆ*👏🏻
*Please Watch, 👍🏼, Share➡ and Subscribe our Channel for more Informations..*
https://www.youtube.com/channel/UC64_0ua1E3W5hfgpfxkQupQ
*Fox24live* news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ 🔔ಬಟನ್ ಒತ್ತಿ*
*Fox24live*🦜 always with You👏🏻👏🏻💐
- Get link
- X
- Other Apps
Comments
Post a Comment