ತುರ್ತು ಸಂದರ್ಭಗಳ ಸಹಾಯವಾಣಿ ನಂಬ್ರಗಳು

ತುರ್ತು ಸಂದರ್ಭಗಳ ಸಹಾಯವಾಣಿ ನಂಬ್ರಗಳು
----------------------------------------------------
ತುರ್ತು ಸಂದರ್ಭಗಳಲ್ಲಿ ಪಾಸ್ ಸಂಬಂಧ ಅಗತ್ಯಗಳಿಗೆ ಕರೆಮಾಡಬಹುದಾದ ದೂರವಾಣಿ ನಂಬ್ರ: 04994-
255001. ಮನೆಗಳಲ್ಲಿ ನಿಗಾದಲ್ಲಿರುವವರು ಆಹಾರದ ಅಗತ್ಯವಿದ್ದರೆ ಕರೆಮಾಡಬಹುದಾದ ದೂರವಾಣಿ ನಂಬ್ರ: 04994-255004.
ಕಾನೂನು ಉಲ್ಲಂಘನೆ ಸಂಬಂಧ ಪೊಲೀಸರ ದೂರವಾಣಿ ನಂಬ್ರ: 112,1090.04994-257371, 9497980941. ಕೊರೋನಾ
ರೋಗ ಸಂಬಂಧ ಸಂಶಯಗಳ ದೂರೀಕರಣಕ್ಕೆ, ತುರ್ತು ಸಹಾಯಕ್ಕೆ ಜಿಲ್ಲಾಧಿಕಾರಿ ಕಚೇರಿಯ ಕರೋನಾ ನಿಯಂತ್ರಣ ಘಟಕ
ದೂರವಾಣಿ ನಂಬ್ರ: 04994-257700, 9446601700. ಜಿಲ್ಲಾ ಆಸ್ಪತ್ರೆಯ ಕೊರೋನಾ ನಿಯಂತ್ರಣ ಘಟಕದ ದೂರವಾಣಿ
ನಂಬ್ರಗಳು: 0467 2209901, 0467 2209902, 0467 2209904, 0467 2209906, 9946000493, 9946000293.

Comments