- Get link
- X
- Other Apps
- Get link
- X
- Other Apps
ಲಾಕ್ ಡೌನ್ ಆದೇಶ ಉಲ್ಲಂಘನೆ: ಕಾಸರಗೋಡು ಜಿಲ್ಲೆಯಲ್ಲಿ 44 ಕೇಸು
-------------------------------------------------------
ಲಾಕ್ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ (ಮಾ.25) 44
ಕೇಸುಗಳನ್ನು ಪೊಲೀಸರು ದಾಖಲಿಸಿದ್ದಾರೆ. ಕಾಸರಗೋಡು ಠಾಣೆಯಲ್ಲಿ 6, ಚಂದೇರದಲ್ಲಿ 3, ಬೇಡಗಂನಲ್ಲಿ 1, ಬದಿಯಡ್ಕದಲ್ಲಿ 4,
ರಾಜಪುರಂನಲ್ಲಿ 3, ನೀಲೇಶ್ರದಲ್ಲಿ 2, ವೆಳ್ಳರಿಕುಂಡ್ ನಲ್ಲಿ 1, ಬೇಕದಲ್ಲಿ 3, ಚೀಮೇನಿಯಲ್ಲಿ 2, ಮೇಲ್ಪರಂಬದಲ್ಲಿ 4, ವಿದ್ಯಾನಗರದಲ್ಲಿ
7, ಆದೂರಿನಲ್ಲಿ 2, ಮಂಜೇಶ್ವರದಲ್ಲಿ 1, ಕುಂಬಳೆಯಲ್ಲಿ 3, ಹೊಸದುರ್ಗದಲ್ಲಿ 2 ಕೇಸುಗಳನ್ನು ದಾಖಲಿಸಲಾಗಿದೆ.
- Get link
- X
- Other Apps
Comments
Post a Comment