24 ತಾಸುಗಳಲ್ಲಿ 65.7 ಮಿ.ಮೀ. ಮಳೆ ಕಾಸರಗೋಡು, ಜು. 24 : ಕಳೆದ 24 ತಾಸುಗಳ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 65.7 ಮಿ.ಮೀ. ಮಳೆ ಸುರಿದಿದೆ. 3 ಮನೆಗಳು ಭಾಗಶಃ ಹಾನಿಗೊಂಡಿವೆ.

24 ತಾಸುಗಳಲ್ಲಿ 65.7 ಮಿ.ಮೀ. ಮಳೆ 
ಕಾಸರಗೋಡು, ಜು. 24 : ಕಳೆದ 24 ತಾಸುಗಳ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 65.7 ಮಿ.ಮೀ. ಮಳೆ ಸುರಿದಿದೆ. 3 ಮನೆಗಳು ಭಾಗಶಃ ಹಾನಿಗೊಂಡಿವೆ. 

                           ಬಿರುಸಿನ ಮಳೆಗಾಲ ಆರಂಭಗೊಂಡ ನಂತರ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1796.1496 ಮಿ.ಮೀ. ಮಳೆ ಲಭಿಸಿದೆ. ಈ ಅವಧಿಯಲ್ಲಿ 2 ಮನೆಗಳು ಪೂರ್ಣ ರೂಪದಲ್ಲಿ, 38 ಮನೆಗಳು ಭಾಗಶಃ ಹಾನಿಗೀಡಾಗಿವೆ. 

Comments