- Get link
- X
- Other Apps
- Get link
- X
- Other Apps
ಪುತ್ರಕಳ ಬೀಡು ನಾಗಬ್ರಹ್ಮ ನಾಗರಾಜ ಹಾಗೂ ನಾಗ ಕನ್ನಿಕೆಯ ಪ್ರತಿಷ್ಠೆ ಯು ಡಿಸೆಂಬರ್ ತಿಂಗಳ 23 24 25 ತಾರೀಕಿನಂದು ಜರಗಲಿರುವುದು. ಇದರ ಆಮಂತ್ರಣ ಪತ್ರಿಕೆಯನ್ನು ನೆಲ್ಲಿಂಜ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಬಿಡುಗಡೆ ಗೊಳಿಸಲಾಯಿತು. ಕುಟುಂಬದ ಹಿರಿಯರುಗಳಾದ ಬೈಂಕಿ ಭಂಡಾರಿ ಪುತ್ರಕಳ ಹಾಗೂ ಊರಿನ ಹಿರಿಯರಾದ ಅರ್ಜಾಲು ಗುತ್ತು ದೇರಣ್ಣ ರೈ ಪುತ್ರಕಳ,ಸಮಿತಿಯ ಅಧ್ಯಕ್ಷರಾದ ನಾರಾಯಣ ಭಂಡಾರಿ ಪುತ್ರಕಳ, ಸತ್ಯನಾರಾಯಣ ಹೋಟೆಲ್ ಗ್ರೂಪ್ ಉದ್ಯಮಿ ಮಹಾಬಲ ರೈ ಉಪ್ಪಳ, ಪ್ರಧಾನ ಕಾರ್ಯದರ್ಶಿ ಗುಣಾಕರ ಆಳ್ವ ಪುತ್ರಕಳ, ಉಪಾಧ್ಯಕ್ಷರಾದ ಜಯರಾಮ ರೈ ಪುತ್ರಕಳ, ಸಮಿತಿಯ ಸದಸ್ಯರಾದ ಸದಾಶಿವ ಶೆಟ್ಟಿ ಪುತ್ರಕಳ, ಸತೀಶ್ ಶೆಟ್ಟಿ ಪುತ್ರಕಳ, ವಿಜಯ ರೈ ಪುತ್ರಕಳ ಇವರು ,ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಡಾ ಮೇಘಷ್ಯಾಮ್ ರಾವ್ ಹಾಗೂ ಹಿರಿಯರಾದ ಮಹೇಶ್ ಭಟ್ ಗುತ್ತು ಹಾಗೂ ಕ್ಷೇತ್ರದ ಎಲ್ಲಾ ವೈದಿಕರಿಗೂ ಹಿರಿಯರಿಗೂ ನೀಡಿ ಬಿಡುಗಡೆ ಗೊಳಿಸಲಾಯಿತು. ಕ್ಷೇತ್ರದ ಇತರ ಪದಾಧಿಕಾರಿಗಳು ಹಾಗೂ ಕುಟುಂಬದ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
- Get link
- X
- Other Apps
Comments
Post a Comment