- Get link
- X
- Other Apps
- Get link
- X
- Other Apps
ದಿನಾಂಕ:08-06-2022 ರಂದು ಬೆಳಿಗ್ಗೆ 11.30 ಗಂಟೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಛೇರಿಯ ಸಭಾಂಗಣ, ಎಫ್.ಕೆ.ಸಿ.ಸಿ.ಐ ಕಟ್ಟಡ, ಕೆ.ಜಿ. ರಸ್ತೆ, 3ನೇ ಮಹಡಿ, ಬೆಂಗಳೂರು -560009 ರಲ್ಲಿ ಕಾಸರಗೋಡಿನ ಕನ್ನಡದ ಹಿರಿಯ ಸಾಹಿತಿಗಳು ಹಾಗೂ ಗಡಿ ನಾಡ ಚೇತನ ನಾಡೋಜ ಡಾ|| ಕಯ್ಯಾರ ಕಿಯ್ಯಣ್ಣ ರೈ ರವರ 107 ನೇ ಜನ್ಮ ದಿನಾಚರಣೆಯನ್ನು ಡಾ. ಸಿ.ಸೋಮಶೇಖರ ಭಾ.ಆ.ಸೇ (ನಿ)., ಮಾನ್ಯ ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಗುತ್ತಿದೆ.
ಈ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಪ್ರೊ. ಕೆ.ಇ.ರಾಧಾಕೃಷ್ಣ ಹಾಗೂ ಶ್ರೀ ರಾಜೇಶ್ ರೈ ಚಟ್ಲ, ಹಿರಿಯ ಮುಖ್ಯ ವರದಿಗಾರರು ಪ್ರಜಾವಾಣಿ ಕಾಸರಗೋಡು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಹಾಗೂ ಇತರೆ ಹಿರಿಯ ಗಡಿನಾಡ ಸಾಧಕರು ಹಾಗೂ ಚಿಂತಕರೂ ಸಹ ಈ ಸಭೆಯಲ್ಲಿ ಉಪಸ್ಥಿತರಿರುತ್ತಾರೆ.
- Get link
- X
- Other Apps
Comments
Post a Comment