- Get link
- X
- Other Apps
- Get link
- X
- Other Apps
ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಕಾಮಧೇನು ಗೋಶಾಲೆಯಲ್ಲಿ ಸಂಭ್ರಮದ ಗೋಪೂಜೆ
ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಕಾಮಧೇನು ಗೋಶಾಲೆಯಲ್ಲಿ ಸಂಭ್ರಮದ ಗೋಪೂಜೆ ಶ್ರೀ ನಿತ್ಯಾನಂದ ಯೋಗಾಶ್ರಮದ ಕಾಮಧೇನು ಗೋಶಾಲೆಯಲ್ಲಿ ಸಂಭ್ರಮದ ಗೋಪೂಜೆ ಪ.ಪೂ.ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಿತು. ಗೋವುಗಳಿಗೆ ಗಂಧ ಅರಶಿನ ಕುಂಕುಮ ಹಚ್ಚಿ, ಆರತಿ ಬೆಳಗಿ ಅರ್ಚಿಸಲಾಯಿತು,ಬಳಿಕ ಎಲ್ಲ ಗೋವುಗಳಿಗೆ ಗೋಗ್ರಾಸವನ್ನು ನೆರೆದ ಗೋಭಕ್ತರು ನೀಡಿ ಸಂತಸಪಟ್ಟರು. ಮೂವತ್ತಮೂರು ಕೋಟಿ ದೇವರ ಆವಾಸ ಸ್ಥಾನವಾದ ಗೋವನ್ನು ನಿತ್ಯವೂ ಅರ್ಚಿಸಿ ಸೇವೆ ಸಲ್ಲಿಸಿದಾಗ ದೊರಕುವ ಪುಣ್ಯ ಫಲವನ್ನು ಶ್ರೀಗಳವರು ಗೋಸಂದೇಶದಲ್ಲಿ ನೀಡುತ್ತ, ಸಮಸ್ತರಿಗೂ ಗೋಸೇವೆ ಮಾಡಲು ಪ್ರೇರಣೆ ನೀಡಿದರು.ಗೋಭಕ್ತರೆಲ್ಲ ಪೂಜ್ಯರಿಂದ ಗೋಪೂಜಾ ಪ್ರಸಾದ ಸ್ವೀಕರಿಸಿದರು.
- Get link
- X
- Other Apps
Comments
Post a Comment