ವಾಹನ ಹರಾಜು

ವಾಹನ ಹರಾಜು


ಕಾಸರಗೋಡು, ಸೆ.22: ಮಧೂರು ಗ್ರಾಮ ಪಂಚಾಯತ್ ನ 2004 ಮಾದರಿಯ ಬೊಲೆರೋ ಜೀಪಿನ ಹರಾಜು ಸೆ.24ರಂದು ಬೆಳಗ್ಗೆ 11 ಗಂಟೆಗೆ ಪಂಚಾಯತ್ ಕಾರ್ಯಾಲಯದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಪಂಚಾಯತ್ ಕಾರ್ಯಾಲಯ(ದೂರವಾಣಿ ಸಂಖ್ಯೆಗಳು: 04994-230427, 9496049739.) ವನ್ನು ಸಂಪರ್ಕಿಸಬಹುದು. 

Comments