- Get link
- X
- Other Apps
- Get link
- X
- Other Apps
"ಯಕ್ಷಬಂಧಿ"
=========
ಅನುನಯದ ನಡೆ ನುಡಿಯು
ಭಳಿರೆ ಎಂಥಹ ಚೆಲುವು...
ಇವನಾರು ಈ ಬಗೆಯ ಲೋಕವೀರ..!
ಸಂಕಟವ ಪರಿಹರಿಪ ನಮ್ಮವೆಂಕಟನಲ್ಲಿ...
ನಗು ನಗುತ ಅರುಹುವನೆ
ತನ್ನೊಡಲ ಬೇನೆ...?!
ಜಗದಗಲ ಎಲ್ಲೆಡೆಯು
ವಾಯುವೇ ವಿಷವಾಯ್ತು
ಬಂಧಿಯಾದರು ಜನರು
ಮುಖನೋಡದಂತೆ....!!
ಮಧುರ ಪದ ಧ್ವನಿಸೊಲ್ಲ
ಚೆಂಡೆ ಮದ್ದಳೆಯಿಲ್ಲ...
ನನ್ನತನ ಸೊರಗಿಹುದು
ನಾ ನಲಿಯಲೆಲ್ಲಿ....?!!
😃😃😃😃
- Get link
- X
- Other Apps
Comments
Post a Comment