ಬಸವರಾಜ ಬೊಮ್ಮಾಯಿಯವರು ಕರ್ನಾಟಕದ ನೂತನ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಿರುವುದು ಸಂತೋಷದ ವಿಷಯ.

 ಬಸವರಾಜ ಬೊಮ್ಮಾಯಿಯವರು ಕರ್ನಾಟಕದ ನೂತನ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಿರುವುದು ಸಂತೋಷದ ವಿಷಯ.
_________________________________________
                      ವೀಡಿಯೋ ವೀಕ್ಷಿಸಲು
ನಮ್ಮ ಯೂಟ್ಯೂಬ್ ಚಾನಲ್ ನ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ನೋಡಿ ಸಬ್ ಸ್ಕ್ರೈಬ್ ಮಾಡಿ                           ಬೆಲ್ ಬಟನ್ ಒತ್ತಿ👇
https://youtube.com/c/Fox24livenewschannel
                 Fox24livenewschannel
___________________________________________
 * ಗಡಿನಾಡು ಕಾಸರಗೋಡಿನ ಜನರ  ಮೇಲೂ ಅಪಾರವಾದ ಪ್ತೀತಿ ಹಾಗೂ ಗೌರವ ಭಾವವನ್ನು ಹೊಂದಿದ್ದ ಅವರು ಕರ್ನಾಟಕ ಗೃಹ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೇರಳದ ಶಂಕರ ಪರಂಪರೆಯ ಏಕೈಕ  ಮಠವಾದ ಶ್ರೀ ಎಡನೀರು ಮಠಕ್ಕೆ ಭೇಟಿಯಿತ್ತಿದ್ದರು ಎಂಬುದನ್ನು  ಶ್ರೀಮದ್ಜಗದ್ಗರು ಶಂಕರಾಚಾರ್ಯರ ತೋಟಕಾಚಾರ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ನೆನಪಿಸಿಕೊಂಡರು.  ಮಾತ್ರವಲ್ಲದೆ ನಿಷ್ಠಾವಂತ ರಾಜಕಾರಣಿ ಮುಖ್ಯಮಂತ್ರಿ ಸ್ಥಾನ ಪಡೆದುದಕ್ಕೆ ಸಂತಸ ವ್ಯಕ್ತಪಡಿಸಿದರು.
ಗೃಹ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೊಮ್ಮಾಯಿಯವರು ಮಠ ಸಂದರ್ಶಿಸಿದಾಗ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಅವರಿಗೆ ಶಾಲು ಹೊದಿಸಿ ಗೌರವಿಸಿ ಮುಂದಿನ ಬಾರಿ ಶ್ರೀ ಮಠಕ್ಕೆ ಬರುವಾಗ ಇನ್ನೂ ಉನ್ನತ ಹುದ್ದೆ, ಸ್ಥಾನ ಮಾನ ಹೊಂದುವಂತೆ ಆರಾಧ್ಯ ದೇವರಾದ ಶ್ರೀ ದಕ್ಷಿಣಾಮೂರ್ತಿ ಗೋಪಾಲಕೃಷ್ಣ ಸ್ವಾಮಿಯು ಅನುಗ್ರಹಿಸಲಿ ಎಂದು ಮಂತ್ರಾಕ್ಷತೆಯನ್ನಿತ್ತು ಅನುಗ್ರಗಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ‌
ಶ್ರೀ ಮಠಕ್ಕೆ ಭೇಟಿ ನೀಡಿದ👆🏻 ಆನಂದವನ್ನು ಶ್ರೀಯುತ ಭೋಮ್ಮಾಯಿಯವರು ಅಂದಯ ಜಾಲತಾಣದಲ್ಲೂ ಹಂಚಿಕೊಂಡಿದ್ದರು.

Comments