- Get link
- X
- Other Apps
ಖ್ಯಾತ ಗಾಯಕರಾದ ಜಗದೀಶ್ ಪುತೂರು ಅವರು ಸಂಗೀತ ನಿರ್ದೇಶನ ಮಾಡಿ ಹಾಡಿರುವ ಶ್ರೀ ಗುರು ರಾಯರ ಭಕ್ತಿಗೀತೆ ಗುರುವಿನ ಮಹಿಮೆಯ ಮಂತ್ರಾಕ್ಷತೆ ಯ ವಿಡಿಯೋ ಶ್ರೀ ಗುರುರಾಯರ ಸನ್ನಿಧಿಮಂತ್ರಾಲಯದಲ್ಲಿ 19 ರಂದು ಬಿಡುಗಡೆ
- Get link
- X
- Other Apps
ಖ್ಯಾತ ಗಾಯಕರಾದ ಜಗದೀಶ್ ಪುತೂರು ಅವರು ಸಂಗೀತ ನಿರ್ದೇಶನ ಮಾಡಿ ಹಾಡಿರುವ ಶ್ರೀ ಗುರು ರಾಯರ ಭಕ್ತಿಗೀತೆ ಗುರುವಿನ ಮಹಿಮೆಯ ಮಂತ್ರಾಕ್ಷತೆ ಯ ವಿಡಿಯೋ ಶ್ರೀ ಗುರುರಾಯರ ಸನ್ನಿಧಿ
ಮಂತ್ರಾಲಯದಲ್ಲಿ 19 ರಂದು ಬಿಡುಗಡೆ
ಧಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಖ್ಯಾತ ಗಾಯಕರಾದ ಜಗದೀಶ್ ಪುತೂರು ಅವರು ಸಂಗೀತ ನಿರ್ದೇಶನ ಮಾಡಿ ಹಾಡಿರುವ ಮತ್ತು RJ. ಪ್ರಸನ್ನ 93.5 RED FM ಮಂಗಳೂರು ರವರ ಸಾಹಿತ್ಯ ದ
ಶ್ರೀ ಗುರು ರಾಯರ ಭಕ್ತಿಗೀತೆ ಗುರುವಿನ ಮಹಿಮೆಯ ಮಂತ್ರಾಕ್ಷತೆ ಯ ವಿಡಿಯೋ ಶ್ರೀ ಗುರುರಾಯರ ಸನ್ನಿಧಿ
ಮಂತ್ರಾಲಯದಲ್ಲಿ 19 ರಂದು ಬಿಡುಗಡೆ ಗೊಳ್ಳಲಿದೆ ವಿಡಿಯೋ ಅರುಣ್ ರೈ ಪುತ್ತೂರು. ಸಂಕಲನ ಜೆಪಿ ಬಂದ್ಯೋಡ್ ಮತ್ತು ಅಧ್ಯಕ್ಷರು ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ರಿ ಬೆಂಗಳೂರು ಶ್ರೀ ಗೌರಿ ನಾಗರಾಜ್ ದಂಪತಿಗಳ ರವರ ಸಹಕಾರದಲ್ಲಿ ಮೂಡಿ ಬಂದಿದೆ
- Get link
- X
- Other Apps
Comments
Post a Comment