ಬದಿಯಡ್ಕ ಕೊರಗ ಕಾಲೋನಿಗೆ ಪಲ್ಸ್ ಓಕ್ಸಿ ಮೀಟರ್, on May 28, 2021 Get link Facebook X Pinterest Email Other Apps ಬದಿಯಡ್ಕ ಕೊರಗ ಕಾಲೋನಿಗೆ ಪಲ್ಸ್ ಓಕ್ಸಿ ಮೀಟರ್, ಸೇವಾ ಭಾರತಿ ಬದಿಯಡ್ಕ ಇದರ ವತಿಯಿಂದ ಪೆರಡಾಲ ಕೊರಗ ಕಾಲೋನಿಗೆ ಪಲ್ಸ್ ಓಕ್ಸಿ ಮೀಟರ್, ಥರ್ಮೋಮೀಟರ್, ಮಾಸ್ಕ್ ಮತ್ತು ಔಷಧಿಗಳನ್ನೊಳಗೊಂಡ ವೈದ್ಯಕೀಯ ಕಿಟ್ ವಿತರಿಸಲಾಯಿತು. Comments
Comments
Post a Comment