ಕಲರ್ಸ್ ಕನ್ನಡ ಖ್ಯಾತ ಗಾಯಕ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಗದೀಶ್ ಪುತ್ತೂರು ಅವರ ದಾರಿಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ.. ಭಕ್ತಿಗೀತೇ ವಿಡಿಯೋ ಆಲ್ಬಮ್ ಡಿಸೆಂಬರ್ 26 ರಂದು ಬೆಳಿಗ್ಗೆ ಬಿಡುಗಡೆ ಗೊಳ್ಳಲಿದೆ. on December 24, 2020