- Get link
- X
- Other Apps
ಎಡನೀರು ಮಠದ ಮುಂದಿನ ಪೀಠಾಧಿಪತಿಯಾಗಿರುವ ಶ್ರೀ ಜಯರಾಮ ಮಂಜತ್ತಾಯ ಇವರು ಪೀಠಾರೋಹಣದ ಪೂರ್ವಭಾವಿಯಾಗಿ ಪ್ರಸಿದ್ಧ ಕಾಂಚೀ ಮಠದ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳವರನ್ನು ಭೇಟಿ ಮಾಡಿದರು
- Get link
- X
- Other Apps
ಎಡನೀರು ಮಠದ ಮುಂದಿನ ಪೀಠಾಧಿಪತಿಯಾಗಿರುವ ಶ್ರೀ ಜಯರಾಮ ಮಂಜತ್ತಾಯ ಇವರು ಪೀಠಾರೋಹಣದ ಪೂರ್ವಭಾವಿಯಾಗಿ ಪ್ರಸಿದ್ಧ ಕಾಂಚೀ ಮಠದ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳವರನ್ನು ಭೇಟಿ ಮಾಡಿದರು.
ಒ.26ರಂದು ಕಾಂಚೀ ಶ್ರೀಗಳಿಂದ ದೀಕ್ಷೆ ಸ್ವೀಕರಿಸಲಿದ್ದು ಒ.28ರಂದು ಎಡನೀರು ಮಠದಲ್ಲಿ ಪೀಠಾರೋಹಣ ಕಾರ್ಯಕ್ರಮ ಜರಗಲಿರುವುದು.
ಈ ಸಂದರ್ಭದಲ್ಲಿ ರವೀಶ ತಂತ್ರಿ ಕುಂಟಾರು, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾ. ಕೆ.ಶ್ರೀಕಾಂತ್, ಎಡನೀರು ಮಠದ ಮೇನೇಜರ್ ರಾಜೇಂದ್ರ ಕಲ್ಲೂರಾಯ, ರಾಮಕೃಷ್ಣ ಕೆದುಲಾಯ, ಗೋಪಾಲಕೃಷ್ಣ ಅಡಿಗ ಮುಂತಾದವರು ಜತೆಗಿದ್ದರು.
- Get link
- X
- Other Apps
Comments
Post a Comment