ಬೀಡಿ ಡಿಪೋಗಳಲ್ಲಿ ಕಟ್ಟುನಿಟ್ಟು ಪಾಲಿಸಬೇಕು: ಜಿಲ್ಲಾಧಿಕಾರಿ

ಬೀಡಿ ಡಿಪೋಗಳಲ್ಲಿ ಕಟ್ಟುನಿಟ್ಟು ಪಾಲಿಸಬೇಕು: ಜಿಲ್ಲಾಧಿಕಾರಿ 
     ___________________________                             ಕಾಸರಗೋಡು ಜಿಲ್ಲೆಯ ಬೀಡಿ ಕಾರ್ಮಿಕರು ಡಿಪೋಗಳಲ್ಲಿ ಶನಿವಾರ, ಭಾನುವಾರಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಕೋವಿಡ್ 19 ಪ್ರತಿರೋಧ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಚಟುವಟಿಕೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಈ ನಿಟ್ಟಿನಲ್ಲಿ ಡಿಪೋ ನಿರ್ವಹಣೆಯ ಹೊಣೆ ಹೊತ್ತವರು ಜಿಲ್ಲಾಧಿಕಾರಿ ಕಚೇರಿಯ ಕೊರೋನಾ ನಿಯಂತ್ರಣ ಕೊಠಡಿಯ 04994255001 ಎಂಬ ನಂಬ್ರಕ್ಕೆ ಕರೆಮಾಡಿ ಪಾಸ್ ಪಡೆದುಕೊಳ್ಳಬೇಕು. ಕೊರೋನಾ ಪ್ರತಿರೋಧ ಸಂಬಂಧ ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಸಲಹೆ-ಸೂಚನೆಗಳ ಪಾಲನೆಯನ್ನು ಡಿಪೋ ನಿರ್ವಹಣೆದಾರರು ಖಚಿತಪಡಿಸಬೇಕು ಎಂದವರು ನುಡಿದರು.*ವೀಕ್ಷಿಸಿ Fox24liveನೊಂದಿಗೆ*👏🏻
*Please Watch, 👍🏼, Share➡ and Subscribe our Channel for more Informations..*

*Fox24live*  news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ 🔔ಬಟನ್ ಒತ್ತಿ*  

https://www.youtube.com/channel/UC64_0ua1E3W5hfgpfxkQupQ

*Fox24live*🦜 always with You👏🏻👏🏻💐

Comments