- Get link
- X
- Other Apps
- Get link
- X
- Other Apps
https://www.youtube.com/channel/UC64_0ua1E3W5hfgpfxkQupQ
ನೆಹರೂ ಯುವ ಕೇಂದ್ರದಿಂದ ಆನ್ ಲೈನ್ ಕೌನ್ಸಿಲಿಂಗ್ ಸೌಲಭ್ಯ
---------------------------------------
ನೆಹರೂ ಯುವ ಕೇಂದ್ರ ಉಚಿತ ಆನ್ಲೈನ್ ಕೌನ್ಸಿಲಿಂಗ್ ಸೌಲಭ್ಯ ಆರಂಭಿಸಿದೆ. ಮದ್ಯ, ಧೂಮಪಾನ ಸಹಿತ ವಿಚಾರಗಳಿಗೆ ದಾಸರಾಗಿ ಮಾನಸಿಕ ಒತ್ತಡ ಅನುಭವಿಸುತ್ತಿರುವ ಮಂದಿಗೆ ಸಾಂತ್ವನ ಒದಗಿಸುವ ನಿಟ್ಟಿನಲ್ಲಿ ಶಾಂತಿಗ್ರಾಮ
ಸೊಸೈಟಿಯ ಸಹಕಾರದೊಂದಿಗೆ ಜಿಲ್ಲಾ ನೆಹರೂ ಯುವ ಕೇಂದ್ರ ಶಾಂತಿತೀರ ಉಚಿತ ಆನ್ಲೈನ್ ಕೌನ್ಸಿಲಿಂಗ್ ಹಬ್ ಆರಂಭಿಸಿದೆ.
ಕೌನ್ಸಿಲಿಂಗ್ ಅಗತ್ಯವಿರುವವರು ಕರೆ ಮಾಡಬಹುದಾದ ದೂರವಾಣಿ ನಂಬ್ರಗಳು: 9961432303, 9207198386,
7356025516,8156980450.
*Please Watch, 👍🏼, Share➡ and Subscribe our Channel for more Informations..*
*Fox24live* news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ 🔔ಬಟನ್ ಒತ್ತಿ*
*Fox24live*🦜 always with You👏🏻👏🏻💐
- Get link
- X
- Other Apps
Comments
Post a Comment