ಕೇರಳದಲ್ಲಿ ಪ್ರಥಮ ಕೊರೋನಾ ಸಾವು.

BIG BREAKING
ಕೇರಳದಲ್ಲಿ ಪ್ರಥಮ ಕೊರೋನಾ ಸಾವು.ಕೊಚ್ಚಿನ್ ಸಮೀಪ ಕಳಮಶೇರಿಯ 69 ಪ್ರಾಯದ ವ್ಯಕ್ತಿ ನಿಧನ. ಈತನ ಪತ್ನಿ ಸಹಿತ 40 ಮಂದಿ ಆರೋಗ್ಯ ಅಧಿಕಾರಿಗಳ ನಿಗಾದಲ್ಲಿ.ಸಾವನ್ನಪ್ಪಿದ ವ್ಯಕ್ತಿ ದುಬೈ ರಿಟರ್ನಗ.

Comments