- Get link
- X
- Other Apps
ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠ ಬ್ರಹ್ಮಕಲಶೋತ್ಸವ ಸಮಿತಿ ಸಭೆ, ಪ್ಲಾಸ್ಟಿಕ್ ಗೆ ಪೂರ್ಣ ಕಡಿವಾಣ
- Get link
- X
- Other Apps
ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠ ಬ್ರಹ್ಮಕಲಶೋತ್ಸವ ಸಮಿತಿ ಸಭೆ, ಪ್ಲಾಸ್ಟಿಕ್ ಗೆ ಪೂರ್ಣ ಕಡಿವಾಣ
ಶ್ರೀ ಪೆರ್ಣೆ ಭಗವತಿ ಕ್ಷೇತ್ರದ ವಿವಿಧ ಸಮಿತಿಗಳ ಸಭೆ ಕ್ಷೇತ್ರದಲ್ಲಿ ನಡೆಯಿತು ,
ಬ್ರಹ್ಮಕಲಶದ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿ ಸಮಿತಿಗೆ ಜವಾಬ್ಧಾರಿ ನೀಡಲಾಯಿತು.
ಕಾರ್ಯಕ್ರಮದ ಸಂದರ್ಭದಲ್ಲಿ ಪ್ಲಾಸ್ಟಿಕ್ ಗೆ ಪೂರ್ಣ ಕಡಿವಾಣ ಹಾಕಲು ಕರೆ ನೀಡಲಾಯಿತು.
ಕ್ಷೇತ್ರದ ಅಚ್ಚನ್ಮಾರ್ , ನಾಲ್ಕು ಸೀಮೆಯವರು ಹಾಗು ಸಮಿತಿಯ ಪದಾಧಿಕಾರಿಗಳು
ಹಾಜರಿದ್ದರು
- Get link
- X
- Other Apps
Comments
Post a Comment